ರಾಜಕೀಯ ಗದ್ದುಗೆ ಏರಿದ ‘ದಳಪತಿ’: 8 ಗ್ರಾಂ ಚಿನ್ನ, 6 ಉಚಿತ ಸಿಲಿಂಡರ್‌ ಗಳ ಮೇಲಿದೆ ಜನರ ಕಣ್ಣು

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ರಾಜಕೀಯ ಅಂಗಳದಲ್ಲಿ ನಟ ವಿಜಯ್ ಅವರ ಪ್ರವೇಶ ಹೊಸ ಚರ್ಚೆಗೆ ಕಾರಣವಾಗಿದೆ. ಮೊದಲ ಚುನಾವಣೆಯಲ್ಲೇ ಗಮನಾರ್ಹ ಪ್ರದರ್ಶನ ನೀಡಿರುವ ಟಿವಿಕೆ ಪಕ್ಷ, ರಾಜ್ಯ ರಾಜಕೀಯದ ಲೆಕ್ಕಾಚಾರವನ್ನೇ ಬದಲಿಸುವ ಮಟ್ಟಿಗೆ ಮುನ್ನಡೆ ಸಾಧಿಸಿದೆ. ಸಿನಿ ಲೋಕದ ಜನಪ್ರಿಯತೆಯನ್ನು ರಾಜಕೀಯ ವೇದಿಕೆಗೆ ಯಶಸ್ವಿಯಾಗಿ ತಂದಿರುವ ವಿಜಯ್, ಯುವ ಮತದಾರರ ಮನಸ್ಸು ಗೆಲ್ಲುವಲ್ಲಿ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ. ಚುನಾವಣಾ ಪ್ರಚಾರದ ವೇಳೆ ವಿಜಯ್ ಘೋಷಿಸಿದ್ದ ಜನಪರ ಯೋಜನೆಗಳು ಸಾಕಷ್ಟು ಗಮನ ಸೆಳೆದಿದ್ದವು. ಮಹಿಳೆಯರಿಗೆ ಮಾಸಿಕ 2,500 … Continue reading ರಾಜಕೀಯ ಗದ್ದುಗೆ ಏರಿದ ‘ದಳಪತಿ’: 8 ಗ್ರಾಂ ಚಿನ್ನ, 6 ಉಚಿತ ಸಿಲಿಂಡರ್‌ ಗಳ ಮೇಲಿದೆ ಜನರ ಕಣ್ಣು