ಖತರ್ನಾಕ್ ಡ್ರಗ್ಸ್ ಪೆಡ್ಲರ್ ಬಳ್ಳಾರಿ ಜೈಲಿಗೆ ರವಾನೆ
ಹೊಸದಿಗಂತ ವರದಿ ಉತ್ತರಕನ್ನಡ: ಡ್ರಗ್ಸ್ ಮಾರಾಟ, ಸಾಗಣೆ ಮತ್ತು ಸಂಗ್ರಹಣೆ ಚಟುವಟಿಕೆಯಲ್ಲಿ ತೊಡಗಿದ್ದ ದಾಂಡೇಲಿಯ ಡ್ರಗ್ ಪೆಡ್ಲರ್’ಗೆ ಬಂಧನದಲ್ಲಿಡಲು ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕರು ಆದೇಶವನ್ನು ಹೊರಡಿಸಿದ್ದು, ಈ ನಿಟ್ಟಿನಲ್ಲಿ ಆತನನ್ನು ಬಂಧಿಸಿ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ನಗರದ ಸುಭಾಷ ನಗರ ನಿವಾಸಿಯಾದ ಆಯಾನ್ ಅಲಿಯಸ್ ಶಾನವಾಜ್ ತಂದೆ ಇಮ್ಮಿಯಾಜ್ ಖಾನ್, (ವ : 23 ವರ್ಷ) ಈತನು ಮಾದಕ ವಸ್ತುಗಳ ಸಂಗ್ರಹ, ಸಾಗಾಟ/ಸರಬರಾಜು ಮತ್ತು ಮಾರಾಟ ಮಾಡುವ ವೃತ್ತಿಪರ ಡ್ರಗ್ ಪೆಡ್ಲರ್ ಆಗಿದ್ದು, … Continue reading ಖತರ್ನಾಕ್ ಡ್ರಗ್ಸ್ ಪೆಡ್ಲರ್ ಬಳ್ಳಾರಿ ಜೈಲಿಗೆ ರವಾನೆ
Copy and paste this URL into your WordPress site to embed
Copy and paste this code into your site to embed