ದಾಖಲೆ ಮಟ್ಟಕ್ಕೆ ಡ್ಯಾನ್ಯೂಬ್ ನೀರಿನ ಮಟ್ಟ ಕುಸಿತ: ಮೇಲೆದ್ದು ಬರುತ್ತಿದೆ 1944ರಲ್ಲಿ ಮುಳುಗಿಸಿಟ್ಟ ಯುದ್ಧ ನೌಕೆಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಯುರೋಪಿನ ಪ್ರಮುಖ ಜಲಮಾರ್ಗವಾಗಿರುವ ಡ್ಯಾನ್ಯೂಬ್ ನದಿಯ ನೀರಿನ ಮಟ್ಟ ದಾಖಲೆ ಮಟ್ಟಕ್ಕೆ ಕುಸಿದಿರುವ ಪರಿಣಾಮ, ಎರಡನೇ ವಿಶ್ವಯುದ್ಧದ ಕಾಲದಲ್ಲಿ ಮುಳುಗಿಸಿಡಲಾಗಿರುವ ಜರ್ಮನಿಯ ಯುದ್ಧನೌಕೆಗಳ ಅವಶೇಷಗಳು ಮತ್ತೆ ಹೊರಗೆ ಕಾಣಿಸಿಕೊಂಡಿವೆ. ಸರ್ಬಿಯಾದ ಪ್ರಹೋವೊ ಬಂದರು ಸಮೀಪ ನದಿಯ ಮಧ್ಯಭಾಗದಲ್ಲಿ ಹಲವು ದಶಕಗಳಿಂದ ನೀರಿನೊಳಗಿದ್ದ ನೌಕೆಗಳ ತುಕ್ಕು ಹಿಡಿದ ಭಾಗಗಳು ಮತ್ತು ಮುರಿದ ರಚನೆಗಳು ಈಗ ಸ್ಪಷ್ಟವಾಗಿ ಗೋಚರಿಸುತ್ತಿವೆ. ತೀವ್ರ ಉಷ್ಣತೆ, ದೀರ್ಘಕಾಲದ ಮಳೆಯ ಕೊರತೆ ಮತ್ತು ಬರ ಪರಿಸ್ಥಿತಿಯಿಂದ ಡ್ಯಾನ್ಯೂಬ್‌ನ ನೀರಿನ ಮಟ್ಟ ಕುಸಿಯುತ್ತಿದ್ದು, … Continue reading ದಾಖಲೆ ಮಟ್ಟಕ್ಕೆ ಡ್ಯಾನ್ಯೂಬ್ ನೀರಿನ ಮಟ್ಟ ಕುಸಿತ: ಮೇಲೆದ್ದು ಬರುತ್ತಿದೆ 1944ರಲ್ಲಿ ಮುಳುಗಿಸಿಟ್ಟ ಯುದ್ಧ ನೌಕೆಗಳು!