ಶಾಲೆ ಗೀಲೆ ಎಲ್ಲ ಬೇಡ ಎಂದು ಪುಸ್ತಕ ಸುಟ್ಟ ತಂದೆ ವಿರುದ್ಧ ದೂರು ಕೊಟ್ಟ ಮಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಶಾಲೆಗೆ ಹೋಗೋದು ಬೇಡ ಎಂದು ಪುಸ್ತಕವನ್ನೆಲ್ಲ ಸುಟ್ಟು ಹಾಕಿದ ತಂದೆ ಮೇಲೆ ಮಗಳೇ ದೂರು ನೀಡಿದ್ದಾಳೆ. ನ್ಯಾಮತಿ ಪೊಲೀಸ್‌ ಠಾಣಾ ವ್ಯಾಪ್ತಿಯ ಆರುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 10ನೇ ತರಗತಿ ಓದುತ್ತಿದ್ದ ಮಗಳಿಗೆ ಶಾಲೆಗೆ ಹೋಗಬೇಡ ಎಂದು ತಂದೆ ಗದರಿದ್ದಾರೆ. ನಂತರ ಮಗಳ ಬ್ಯಾಗ್‌ನಲ್ಲಿದ್ದ ಎಲ್ಲ ಪುಸ್ತಕಗಳನ್ನು ಸುಟ್ಟು ಹಾಕಿದ್ದಾರೆ. ಶಾಲೆಗೆ ಹೋಗಲೇಬೇಕು ಎಂದು ಪಟ್ಟು ಹಿಡಿದ ಮಗಳು ಸೀದ 112ಕ್ಕೆ ಕರೆ ಮಾಡಿ ತನ್ನ ತಂದೆ ಕುಡಿದು ಬಂದು ನನ್ನ … Continue reading ಶಾಲೆ ಗೀಲೆ ಎಲ್ಲ ಬೇಡ ಎಂದು ಪುಸ್ತಕ ಸುಟ್ಟ ತಂದೆ ವಿರುದ್ಧ ದೂರು ಕೊಟ್ಟ ಮಗಳು