ದಾವಣಗೆರೆ: ಬಟ್ಟೆ ಬಿಚ್ಚಿಸಿ ವಾರ್ಡನ್ ವಿಕೃತಿ; ಮನನೊಂದು ಹಾಸ್ಟೆಲ್ ತೊರೆದಿದ್ದ ವಿದ್ಯಾರ್ಥಿ ಕೊನೆಗೂ ಪತ್ತೆ
ಹೊಸದಿಗಂತ ವರದಿ ದಾವಣಗೆರೆ: ಶಾಲಾ ಪ್ರಾರ್ಥನೆ ವೇಳೆ ಬೇರೊಬ್ಬ ವಿದ್ಯಾರ್ಥಿಯ ಬಟ್ಟೆ ಧರಿಸಿ ಬಂದಿದ್ದಕ್ಕೆ ವಾರ್ಡನ್ ಬಟ್ಟೆ ತೆಗೆಸಿದ್ದರಿಂದ ಮನನೊಂದ ವಿದ್ಯಾರ್ಥಿಯೊಬ್ಬ ರಾತ್ರೋರಾತ್ರಿ ವಸತಿಶಾಲೆಯನ್ನು ತೊರೆದ ಘಟನೆ ವರದಿಯಾಗಿದ್ದು, ಅದೃಷ್ಟವಶಾತ್ ಘಟನೆ ನಡೆದ 24 ಗಂಟೆಯಲ್ಲೇ ನಾಪತ್ತೆಯಾಗಿದ್ದ ಬಾಲಕ ಸುರಕ್ಷಿತವಾಗಿ ಸಿಕ್ಕಿದ್ದಾನೆ. ನಗರದ ಖಾಸಗಿ ವಸತಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿರುವ ಎಸ್.ಜೀವನ್ ಕಳೆದ ರಾತ್ರಿ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ದೇವರ ಹೊಸಹಳ್ಳಿ ಗ್ರಾಮದ ಸತೀಶ್-ಸವಿತಾ ದಂಪತಿ ಮೊದಲನೇ ಮಗನಾದ ಈತ ಕಳೆದ … Continue reading ದಾವಣಗೆರೆ: ಬಟ್ಟೆ ಬಿಚ್ಚಿಸಿ ವಾರ್ಡನ್ ವಿಕೃತಿ; ಮನನೊಂದು ಹಾಸ್ಟೆಲ್ ತೊರೆದಿದ್ದ ವಿದ್ಯಾರ್ಥಿ ಕೊನೆಗೂ ಪತ್ತೆ
Copy and paste this URL into your WordPress site to embed
Copy and paste this code into your site to embed