ಮಸೂದೆ ಸೋಲು ‘ತಮಿಳುನಾಡಿನ ಗೆಲುವು’: ನಾವು ದೆಹಲಿಯನ್ನು ಸೋಲಿಸಿದ್ದೇವೆ ಎಂದ ಸ್ಟಾಲಿನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ ಅಂಗೀಕಾರವಾಗದೇ ಹಿನ್ನಡೆಯಾಗುತ್ತಿದ್ದಂತೆ, ರಾಜಕೀಯ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಬೆಳವಣಿಗೆಯನ್ನು ತಮಿಳುನಾಡಿನ ಪರವಾಗಿ ಕಂಡಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಇದನ್ನು “ರಾಜ್ಯದ ಗೆಲುವು” ಎಂದು ಘೋಷಿಸಿದ್ದಾರೆ. X ನಲ್ಲಿ ಪೋಸ್ಟ್ ಮಾಡಿದ ಸ್ಟಾಲಿನ್, “ತಮಿಳುನಾಡು ದೆಹಲಿಯನ್ನು ಸೋಲಿಸಿದೆ” ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಯನ್ನೂ ಹಾಗೂ ಎಐಎಡಿಎಂಕೆಯನ್ನೂ ಎದುರಿಸುವ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಏಪ್ರಿಲ್ 23ರಂದು ನಡೆಯುವ ರಾಜಕೀಯ ಪೈಪೋಟಿಯಲ್ಲಿಯೂ ಜನರು ಸ್ಪಷ್ಟ ಸಂದೇಶ ನೀಡಲಿದ್ದಾರೆ ಎಂದು … Continue reading ಮಸೂದೆ ಸೋಲು ‘ತಮಿಳುನಾಡಿನ ಗೆಲುವು’: ನಾವು ದೆಹಲಿಯನ್ನು ಸೋಲಿಸಿದ್ದೇವೆ ಎಂದ ಸ್ಟಾಲಿನ್
Copy and paste this URL into your WordPress site to embed
Copy and paste this code into your site to embed