ಭಾರೀ ಮಳೆಗೆ ತತ್ತರಿಸಿದ ಡೆಹ್ರಡೂನ್: 97 ರಸ್ತೆಗಳು ಬಂದ್, ಶಾಲೆಗಳಿಗೆ ರಜೆ ಘೋಷಣೆ
ಹೊಸದಿಗಂತ ಡೆಡಿಜಿಟಲ್ ಡೆಸ್ಕ್: ಉತ್ತರಾಖಂಡದ ರಾಜಧಾನಿ ಡೆಹ್ರಡೂನ್ ಸೇರಿದಂತೆ ರಾಜ್ಯಾದ್ಯಂತ ಸೋಮವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ತತ್ತರಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಮಂಗಳವಾರ (ಆಗಸ್ಟ್ 18) ಡೆಹ್ರಡೂನ್ ಜಿಲ್ಲೆಯ 1 ರಿಂದ 12 ನೇ ತರಗತಿಯವರೆಗಿನ ಎಲ್ಲಾ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿದೆ. ಆಗಸ್ಟ್ 21 ರವರೆಗೆ ಯೆಲ್ಲೋ ಅಲರ್ಟ್ ರಾಜ್ಯದಲ್ಲಿ ಆಗಸ್ಟ್ 21 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಗರ್ವಾಲ್ ಪ್ರದೇಶದ ಗುಡ್ಡಗಾಡು … Continue reading ಭಾರೀ ಮಳೆಗೆ ತತ್ತರಿಸಿದ ಡೆಹ್ರಡೂನ್: 97 ರಸ್ತೆಗಳು ಬಂದ್, ಶಾಲೆಗಳಿಗೆ ರಜೆ ಘೋಷಣೆ
Copy and paste this URL into your WordPress site to embed
Copy and paste this code into your site to embed