ದೆಹಲಿ to ಸಿಲಿಗುರಿ ಹೈ ಸ್ಪೀಡ್ ಕಾರಿಡಾರ್: ದೇಶದ ಎರಡನೇ ಬುಲೆಟ್ ರೈಲಿಗೆ ಗ್ರೀನ್ ಸಿಗ್ನಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಹೈ-ಸ್ಪೀಡ್ ರೈಲು ಜಾಲವನ್ನು ವಿಸ್ತರಿಸುವ ಉದ್ದೇಶದಿಂದ ದೆಹಲಿ ಮತ್ತು ಪಶ್ಚಿಮ ಬಂಗಾಳದ ಸಿಲಿಗುರಿಯನ್ನು ಸಂಪರ್ಕಿಸುವ ಹೊಸ ಬುಲೆಟ್ ರೈಲು ಯೋಜನೆಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಈ ಯೋಜನೆ ಉತ್ತರ ಭಾರತ ಮತ್ತು ಈಶಾನ್ಯ ಭಾಗಗಳ ಸಂಪರ್ಕಕ್ಕೆ ಹೊಸ ಆಯಾಮ ನೀಡಲಿದೆ. ಪ್ರಮುಖ ನಗರಗಳಿಗೆ ಸಂಪರ್ಕ ಈ ಹೈ-ಸ್ಪೀಡ್ ರೈಲು ದೆಹಲಿ, ಜೇವರ್ ವಿಮಾನ ನಿಲ್ದಾಣ, ಆಗ್ರಾ, ಲಕ್ನೋ, ಪ್ರಯಾಗ್‌ರಾಜ್, ವಾರಾಣಸಿ, ಪಾಟ್ನಾ ಸೇರಿದಂತೆ ಹಲವು ಪ್ರಮುಖ ನಗರಗಳ … Continue reading ದೆಹಲಿ to ಸಿಲಿಗುರಿ ಹೈ ಸ್ಪೀಡ್ ಕಾರಿಡಾರ್: ದೇಶದ ಎರಡನೇ ಬುಲೆಟ್ ರೈಲಿಗೆ ಗ್ರೀನ್ ಸಿಗ್ನಲ್