ದೆಹಲಿ ಭೇಟಿ ವಿಫಲ | ಕಾದರೂ ಸಿಗದ ವರಿಷ್ಠರ ದರುಶನ: ರಾಮನ ಪಾದವೇ ಗತಿ ಎಂದ ಕಾಂಗ್ರೆಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ತೆರಳಿದ್ದ ಕರ್ನಾಟಕ ಕಾಂಗ್ರೆಸ್ ಹಿರಿಯ ಶಾಸಕರ ತಂಡ ಅಯೋಧ್ಯೆಗೆ ಭೇಟಿ ನೀಡಿ ರಾಮಲಲಾ ದರುಶನ ಪಡೆದಿದೆ. ವರಿಷ್ಠ ನಾಯಕರು ಭೇಟಿಗೆ ಸಿಗದ ಹಿನ್ನೆಲೆಯಲ್ಲಿ ಶಾಸಕರು ಈ ಧಾರ್ಮಿಕ ಪ್ರವಾಸ ಕೈಗೊಂಡಿದ್ದು, ಬಳಿಕ ಮತ್ತೆ ದೆಹಲಿಗೆ ಮರಳಿದ್ದಾರೆ. ಶಾಸಕರ ತಂಡದಲ್ಲಿ ಟಿ.ಬಿ. ಜಯಚಂದ್ರ ಸೇರಿದಂತೆ ಸುಮಾರು 15 ಮಂದಿ ಭಾಗಿಯಾಗಿದ್ದರು. ದರುಶನದ ಬಳಿಕ ಮಾತನಾಡಿದ ಜಯಚಂದ್ರ, ಶ್ರೀರಾಮನ … Continue reading ದೆಹಲಿ ಭೇಟಿ ವಿಫಲ | ಕಾದರೂ ಸಿಗದ ವರಿಷ್ಠರ ದರುಶನ: ರಾಮನ ಪಾದವೇ ಗತಿ ಎಂದ ಕಾಂಗ್ರೆಸ್
Copy and paste this URL into your WordPress site to embed
Copy and paste this code into your site to embed