ದೆಹಲಿಯ ಗಾಳಿ ಮಕ್ಕಳಿಗೆ ಸುರಕ್ಷಿತವಲ್ಲ: ಆನ್‌ಲೈನ್ ಕ್ಲಾಸ್ ಆರಂಭ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ನಂತರ ವಾಯುಮಾಲೀನ್ಯದ ಪ್ರಮಾಣ ಮತ್ತಷ್ಟು ತೀವ್ರಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಐದು ಪ್ರಮುಖ ಪ್ರದೇಶಗಳಲ್ಲಿರುವ ಗಾಳಿ ಮಕ್ಕಳಿಗೆ ಅಸುರಕ್ಷಿತವಾಗಿದ್ದು, ಶಾಲೆಗಳಿಗೆ ಬೀಗ ಹಾಕಿ ಆನ್‌ಲೈನ್ ಕ್ಲಾಸ್ ಆರಂಭಿಸಲಾಗುತ್ತಿದೆ. ಹೌದು, ನೋಯ್ಡಾ, ಗಾಜಿಯಾಬಾದ್ ಹಾಗೂ ಗುರುಗ್ರಾಮದಲ್ಲಿ ಪ್ರಾಣವಾಯು ವಿಷದಂತಾಗಿದ್ದು, ಮಕ್ಕಳ ಹಿತದೃಷ್ಟಿಯಿಂದಾಗಿ ಐದನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಹೈಬ್ರಿಡ್ ಶಿಕ್ಷಣ ವ್ಯವಸ್ಥೆ ಜಾರಿ ಮಾಡಲಾಗಿದೆ. ಶಾಲೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಮಾಧ್ಯಮಗಳಲ್ಲಿ ತರಗತಿಗಳನ್ನು ನಡೆಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. … Continue reading ದೆಹಲಿಯ ಗಾಳಿ ಮಕ್ಕಳಿಗೆ ಸುರಕ್ಷಿತವಲ್ಲ: ಆನ್‌ಲೈನ್ ಕ್ಲಾಸ್ ಆರಂಭ
Copy and paste this URL into your WordPress site to embed
Copy and paste this code into your site to embed