Thursday, September 4, 2025

CAKES | ರುಚಿಯಾದ ಬಿಸಿ ಬಿಸಿ ಬನಾನ ಕೇಕ್‌, ಸುಲಭವಾಗಿ ಹೀಗೆ ಮಾಡಿ

ಸಾಮಾಗ್ರಿಗಳು
ಬಾಳೆಹಣ್ಣು
ಮೊಟ್ಟೆ
ಓಟ್ಸ್‌ ಹಿಟ್ಟು/ಮೈದಾ/ಗೋಧಿಹಿಟ್ಟು
ಕೋಕೋ ಪೌಡರ್
ಸಕ್ಕರೆ/ಬೆಲ್ಲ/ಖರ್ಜೂರ ಪೇಸ್ಟ್
ಬೇಕಿಂಗ್‌ ಸೋಡಾ
ಬೇಕಿಂಗ್‌ ಪೌಡರ್
ವೆನಿಲ್ಲಾ ಎಸೆನ್ಸ್
ಚಾಕೋಲೆಟ್‌
ಬೆಣ್ಣೆ/ಎಣ್ಣೆ

ಮಾಡುವ ವಿಧಾನ
ಮೊದಲು ಬೌಲ್‌ಗೆ ಬೆಣ್ಣೆ ಅಥವಾ ಎಣ್ಣೆ,ಬಾಳೆಹಣ್ಣು/ ಸಕ್ಕರೆ, ವೆನಿಲಾ ಎಸೆನ್ಸ್‌ , ಮೊಟ್ಟೆ ಹಾಕಿ ಮಿಕ್ಸ್‌ ಮಾಡಿಕೊಳ್ಳಿ
ಇದಕ್ಕೆ ಕೋಕೋಪೌಡರ್‌, ಹಿಟ್ಟು, ಬೇಕಿಂಗ್‌ ಸೋಡಾ, ಬೇಕಿಂಗ್‌ ಪೌಡರ್‌, ಚಾಕೋಲೆಟ್‌ ಹಾಕಿ ಮಿಕ್ಸ್‌ ಮಾಡಿ
ನಂತರ ಚಾಕೋ ಚಿಪ್ಸ್‌ ಹಾಕಿ
ಇದನ್ನು ಬೆಣ್ಣೆ ಅಥವಾ ತುಪ್ಪ ಹಚ್ಚಿದ ಟ್ರೇಗೆ ಹಾಕಿ ಬೇಯಿಸಿ
ಓವನ್‌ ಅಥವಾ ಏರ್‌ಫ್ರೈಯರ್‌ ಇಲ್ಲದಿದ್ದರೆ ಬಾಣಲೆಗೆ ಪಾತ್ರೆ ಇಟ್ಟು ಅದಕ್ಕೆ ಉಪ್ಪು ಹಾಕಿ ಬೇಕಿಂಗ್‌ ಟ್ರೇ ಇಟ್ಟು ಸಣ್ಣ ಉರಿಯಲ್ಲಿ ಬೇಯಿಸಿದ್ರೆ ಕೇಕ್‌ ರೆಡಿ

ಇದನ್ನೂ ಓದಿ