FOOD | ರುಚಿರುಚಿಯಾದ ಪೈನಾಪಲ್‌ ಕೇಸರಿ! ಇಂದೇ ಟ್ರೈ ಮಾಡಿ ನೋಡ್ತೀರಿ ತಾನೆ?

ಸಾಮಾಗ್ರಿಗಳುಪೈನಾಪಲ್‌ ಸಕ್ಕರೆಏಲಕ್ಕಿತುಪ್ಪಚಿರೋಟಿ ರವೆ ಮಾಡುವ ವಿಧಾನಮೊದಲು ಪ್ಯಾನ್‌ಗೆ ತುಪ್ಪ ಹಾಕಿ, ಪೈನಾಪಲ್‌ ಹಾಕಿ ಬಾಡಿಸಿನಂತರ ಸಕ್ಕರೆ ಹಾಕಿ ಬೇಯಿಸಿ, ಆಮೇಲೆ ನೀರು ಹಾಕಿ ಕುದಿಸಿನಂತರ ಏಲಕ್ಕಿ ಹಾಕಿ, ಆಮೇಲೆ ಕೇಸರಿ ಹಾಕಿ. ಕುದ್ದ ನಂತರ ಹುರಿದ ಚಿರೋಟಿ ರವೆ ಹಾಕಿ, ಜಾಸ್ತಿ ತುಪ್ಪ ಹಾಕಿ ಮಿಕ್ಸ್‌ ಮಾಡಿ ಆಫ್‌ ಮಾಡಿಬಿಸಿ ಬಿಸಿ ಕೇಸರಿಬಾತ್‌ ತಿನ್ನಿ