September 27, 2026
Sunday, September 27, 2026
spot_img

FOOD | ರುಚಿರುಚಿಯಾದ ಪೈನಾಪಲ್‌ ಕೇಸರಿ! ಇಂದೇ ಟ್ರೈ ಮಾಡಿ ನೋಡ್ತೀರಿ ತಾನೆ?

ಸಾಮಾಗ್ರಿಗಳು
ಪೈನಾಪಲ್‌
ಸಕ್ಕರೆ
ಏಲಕ್ಕಿ
ತುಪ್ಪ
ಚಿರೋಟಿ ರವೆ

ಮಾಡುವ ವಿಧಾನ
ಮೊದಲು ಪ್ಯಾನ್‌ಗೆ ತುಪ್ಪ ಹಾಕಿ, ಪೈನಾಪಲ್‌ ಹಾಕಿ ಬಾಡಿಸಿ
ನಂತರ ಸಕ್ಕರೆ ಹಾಕಿ ಬೇಯಿಸಿ, ಆಮೇಲೆ ನೀರು ಹಾಕಿ ಕುದಿಸಿ
ನಂತರ ಏಲಕ್ಕಿ ಹಾಕಿ, ಆಮೇಲೆ ಕೇಸರಿ ಹಾಕಿ.
ಕುದ್ದ ನಂತರ ಹುರಿದ ಚಿರೋಟಿ ರವೆ ಹಾಕಿ, ಜಾಸ್ತಿ ತುಪ್ಪ ಹಾಕಿ ಮಿಕ್ಸ್‌ ಮಾಡಿ ಆಫ್‌ ಮಾಡಿ
ಬಿಸಿ ಬಿಸಿ ಕೇಸರಿಬಾತ್‌ ತಿನ್ನಿ

Must Read