ಗ್ರಾಹಕರ ಮನೆ ಬಾಗಿಲಿಗೆ ನಾಯಿ ಮರಿ ಜೊತೆ ಬಂದ ಡೆಲಿವರಿ ಬಾಯ್:‌ ಬ್ಲಿಂಕಿಟ್ ಸಿಬ್ಬಂದಿಯ ಈ ಕಥೆಗೆ ನೆಟ್ಟಿಗರು ಫುಲ್ ಫಿದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಇಂದಿನ ಜಗತ್ತಿನಲ್ಲಿ ಮಾನವೀಯತೆ ಇನ್ನು ಸತ್ತಿಲ್ಲ ಎಂಬುದನ್ನು ಸಾಬೀತುಪಡಿಸುವ   ಘಟನೆಯೊಂದು ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ರಸ್ತೆ ಅಪಘಾತವೊಂದರಲ್ಲಿ   ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪುಟ್ಟ ನಾಯಿ ಮರಿಯೊಂದನ್ನು ರಕ್ಷಿಸಿದ ‘ಬ್ಲಿಂಕಿಟ್’ ಸಂಸ್ಥೆಯ ಡೆಲಿವರಿ ಪಾರ್ಟ್‌ನರ್ಸ್, ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸಾಕಿ ಸಲಹುತ್ತಿದ್ದಾರೆ. ವಿಶೇಷವೆಂದರೆ, ಈಗ ಸಂಪೂರ್ಣ ಗುಣಮುಖವಾಗಿರುವ ಆ ನಾಯಿ ಮರಿ, ಡೆಲಿವರಿ ಬಾಯ್ಸ್ ಜೊತೆಗೆ ಬೈಕ್ ಏರಿ ಗ್ರಾಹಕರ ಮನೆಗಳಿಗೆ ಆರ್ಡರ್ ತಲುಪಿಸಲು ಜೊತೆಯಾಗಿ ಸಾಗುತ್ತಿದೆ. ಲಿಂಕ್ಡ್‌ಇನ್ ಪೋಸ್ಟ್ … Continue reading ಗ್ರಾಹಕರ ಮನೆ ಬಾಗಿಲಿಗೆ ನಾಯಿ ಮರಿ ಜೊತೆ ಬಂದ ಡೆಲಿವರಿ ಬಾಯ್:‌ ಬ್ಲಿಂಕಿಟ್ ಸಿಬ್ಬಂದಿಯ ಈ ಕಥೆಗೆ ನೆಟ್ಟಿಗರು ಫುಲ್ ಫಿದಾ!