371(ಜೆ) ಜಾರಿಗೆ ಆಗಿದ್ದರೂ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗದ ಹೆಸರಲ್ಲಿ ಸಿಕ್ಕಿದ್ದು ಬರೀ ಚೊಂಬು

ಹೊಸದಿಗಂತ ವರದಿ ಬೀದರ್: ಐದು ದಶಕಗಳ ಹೋರಾಟದ ಫಲವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಹಿತದೃಷ್ಟಿಯಿಂದ ಆರು ಜಿಲ್ಲೆಗಳಾದ ಬೀದರ್, ಕಲಬುರ್ಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಪ್ರದೇಶದ ಹಿಂದುಳಿದ ಹಣೆಪಟ್ಟಿ ಕಳಚಲು ೨೦೧೨ರಲ್ಲಿ ಸಂವಿಧಾನದ ಕಲಂ 371(ಜೆ) ಗೆ, ೯೮ನೇಯ ತಿದ್ದುಪಡಿ ತರುವ ಮೂಲಕ ಈ ಆರು ಜಿಲ್ಲೆಗಳನ್ನು ಹಿಂದುಳಿದ ಪ್ರದೇಶಗಳ ಪಟ್ಟಿಗೆ ಸೇರಿಸಲಾಗಿತ್ತು. ಆದರೆ ೧೪ ವರ್ಷ ಕಳೆದರೂ 371(ಜೆ) ಅಡಿ ಉದ್ಯೋಗದ ಹೆಸರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಸಿಕ್ಕಿದ್ದು ಬರೀ … Continue reading 371(ಜೆ) ಜಾರಿಗೆ ಆಗಿದ್ದರೂ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗದ ಹೆಸರಲ್ಲಿ ಸಿಕ್ಕಿದ್ದು ಬರೀ ಚೊಂಬು