ಧರ್ಮಸ್ಥಳ ತಲೆ ಬುರುಡೆ ಪ್ರಕರಣ: ಮಂಗಳವಾರವೂ ಎಸ್ ಐಟಿ ಡ್ರಿಲ್ Share FacebookTwitterPinterestWhatsApp September 9, 2025 ಹೊಸದಿಗಂತ ಡಿಜಿಟಲ್ ಡೆಸ್ಕ್: ಧರ್ಮಸ್ಥಳ ತಲೆ ಬುರುಡೆ ಪ್ರಕರಣದ ಎಸ್ ಐಟಿ ತನಿಖೆ ಮಂಗಳವಾರವೂ ದಿನ ಪೂರ್ತಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ವಿಠಲ್ ಗೌಡ, ಗಿರೀಶ್ ಮಟ್ಟಣ್ಣನವರ್, ಜಯಂತ್ , ಯೂಟ್ಯೂಬರ್ ಗಳಾದ ಅಭೀಷೇಕ್ ಮತ್ತು ಕೇರಳ ಮೂಲದ ಮನಾಫ್ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. Share FacebookTwitterPinterestWhatsApp Previous articleಏಷ್ಯಾಕಪ್ ಆರಂಭಕ್ಕೂ ಮುನ್ನ ಪಾಕಿಸ್ತಾನ ತಂಡಕ್ಕೆ ಶಾಕ್: ಕ್ರಿಕೆಟ್ಗೆ ವಿದಾಯ ಹೇಳಿದ ವೇಗಿ!Next articleನೇಪಾಳದಲ್ಲಿ ಹಿಂಸಾಚಾರ: ರಾಷ್ಟ್ರಪತಿ ರಾಮಚಂದ್ರ ಪೌಡೆಲ್ ರಾಜೀನಾಮೆ