ಖಮೇನಿ ಪ್ರಾಣಕ್ಕೆ ಮುಳುವಾಯಿತೇ ಚೀನಾ ಸ್ನೇಹ? ಇಸ್ರೇಲ್ ದಾಳಿ ಪತ್ತೆ ಹಚ್ಚುವಲ್ಲಿ HQ-9B ಫೇಲ್!
ಹೊಸದಿಗಂತ ಡಿಜಿಟಲ್ ಡೆಸ್ಕ್ ಇರಾನ್ ತನ್ನ ಕ್ಷಿಪಣಿ ಬಲದ ಬಗ್ಗೆ ಎಷ್ಟೇ ಹಾರಾಡಿದರೂ, ಶತ್ರುಗಳ ದಾಳಿಯನ್ನು ಹೊಡೆದುರುಳಿಸುವ ‘ವಾಯು ರಕ್ಷಣಾ ವ್ಯವಸ್ಥೆ’ಯಲ್ಲಿ ಸತತವಾಗಿ ಸೋಲುತ್ತಲೇ ಬಂದಿದೆ. ಈ ಹಿಂದೆ ರಷ್ಯಾದ S-300PMU-2 ವ್ಯವಸ್ಥೆ ಇದ್ದರೂ, 2025ರ ಜೂನ್‌ನಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಅಣ್ವಸ್ತ್ರ ಕೇಂದ್ರಗಳ ಮೇಲಿನ ದಾಳಿಯನ್ನು ತಡೆಯಲು ಇರಾನ್ ವಿಫಲವಾಗಿತ್ತು. ಈ ವೈಫಲ್ಯವನ್ನು ಮುಚ್ಚಿಕೊಳ್ಳಲು ಮತ್ತು ಅಮೆರಿಕ-ಇಸ್ರೇಲ್ ಯುದ್ಧ ವಿಮಾನಗಳನ್ನು ಪತ್ತೆಹಚ್ಚಲು ಇರಾನ್ ಇತ್ತೀಚೆಗೆ ಚೀನಾದಿಂದ ಅತ್ಯಾಧುನಿಕ ಎನ್ನಲಾದ HQ-9B ವಾಯು ರಕ್ಷಣಾ ವ್ಯವಸ್ಥೆಯನ್ನು … Continue reading ಖಮೇನಿ ಪ್ರಾಣಕ್ಕೆ ಮುಳುವಾಯಿತೇ ಚೀನಾ ಸ್ನೇಹ? ಇಸ್ರೇಲ್ ದಾಳಿ ಪತ್ತೆ ಹಚ್ಚುವಲ್ಲಿ HQ-9B ಫೇಲ್!
Copy and paste this URL into your WordPress site to embed
Copy and paste this code into your site to embed