ಕೊಹ್ಲಿಯ ಸಲಹೆ ಕೊಹ್ಲಿಗೆ ಮುಳುವಾಯಿತೇ? ಯುವ ಬೌಲರ್ ಗೆ ಏನ್ ಹೇಳಿದ್ರು ವಿರಾಟ್?
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್‌ನ ರೋಚಕ ಹಣಾಹಣಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಬೆಂಗಳೂರು ತಂಡ ಸೋಲು ಕಂಡ ಪಂದ್ಯ ಈಗ ಹೊಸ ಚರ್ಚೆಗೆ ಕಾರಣವಾಗಿದೆ. ಈ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿಯ ಔಟ್ ಹಿಂದೆ ಅಚ್ಚರಿಯ ಸಂಗತಿ ಹೊರಬಿದ್ದಿದ್ದು, ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಭರ್ಜರಿ 209 ರನ್ ಕಲೆಹಾಕಿತು. ಮಳೆ ಅಡ್ಡಿಯಾದ ಕಾರಣ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ ಡಿಎಲ್ಎಸ್ ನಿಯಮದಂತೆ … Continue reading ಕೊಹ್ಲಿಯ ಸಲಹೆ ಕೊಹ್ಲಿಗೆ ಮುಳುವಾಯಿತೇ? ಯುವ ಬೌಲರ್ ಗೆ ಏನ್ ಹೇಳಿದ್ರು ವಿರಾಟ್?
Copy and paste this URL into your WordPress site to embed
Copy and paste this code into your site to embed