ಬೆಂಗಳೂರಲ್ಲಿದ್ದುಕೊಂಡು ಹಿಂದಿ ಕಲ್ತಿಲ್ವಾ? ಡೆಲಿವರಿ ಬಾಯ್‌ಗೆ ಹಿಗ್ಗಾ ಮುಗ್ಗಾ ಬಾರಿಸಿದ ಅನ್ಯರಾಜ್ಯದ ಯುವತಿಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರು ಎಷ್ಟಿದ್ದಾರೋ ಕನ್ನಡೇತರರು ಕೂಡ ಅಷ್ಟೇ ಇದ್ದಾರೆ. ಯಲಹಂಕ ನ್ಯೂಟೌನ್‌ನಲ್ಲಿ ಇಂದು ಕನ್ನಡ ಮಾತನಾಡಿದ ಡೆಲಿವರಿ ಬಾಯ್‌ನ್ನು ಥಳಿಸಲಾಗಿದೆ. ಡೆಲಿವರಿ ಮಾಡಲು ಬಂದ ಯುವಕ ಕನ್ನಡ ಮಾತನಾಡುತ್ತಿದ್ದಾರೆ. ಹಿಂದಿ ಮಾತನಾಡುತ್ತಿಲ್ಲ ಎಂದು ಗರಂ ಆದ ಅನ್ಯರಾಜ್ಯದ ಯುವತಿಯರು ಹಾಗೂ ಯುವಕನೊಬ್ಬ ಡೆಲಿವರಿ ಬಾಯ್‌ ಮುಖಕ್ಕೆ ಪಂಚ್‌ ಮಾಡಿದ್ದಾರೆ. ನಡುರಸ್ತೆಯಲ್ಲೇ ಹೊಡೆದಾಟ ಇಂದು ಮುಂಜಾನೆ ನಾಲ್ಕು ಗಂಟೆಗೆ ಮೂವರು ಆನ್‌ಲೈನ್‌ನಲ್ಲಿ ಫುಡ್‌ ಆರ್ಡರ್‌ ಮಾಡಿದ್ದಾರೆ. ಡೆಲಿವರಿ ಬಾಯ್‌ ಬಂದ ನಂತರ ಆತನಿಗೆ … Continue reading ಬೆಂಗಳೂರಲ್ಲಿದ್ದುಕೊಂಡು ಹಿಂದಿ ಕಲ್ತಿಲ್ವಾ? ಡೆಲಿವರಿ ಬಾಯ್‌ಗೆ ಹಿಗ್ಗಾ ಮುಗ್ಗಾ ಬಾರಿಸಿದ ಅನ್ಯರಾಜ್ಯದ ಯುವತಿಯರು!