ಪೊಲೀಸ್ ಇಲಾಖೆಗೆ ಡಿಜಿಟಲ್ ಬಲ| 32 ಸಂಚಾರಿ ಫೊರೆನ್ಸಿಕ್ ಲ್ಯಾಬ್‌ಗಳಿಗೆ ಚಾಲನೆ ನೀಡಿದ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯದಲ್ಲಿ ಅಪರಾಧ ಪತ್ತೆ ಹಚ್ಚುವಿಕೆ ಮತ್ತು ತನಿಖಾ ವ್ಯವಸ್ಥೆಯನ್ನು ಇನ್ನಷ್ಟು ವೇಗಗೊಳಿಸಲು ಗೃಹ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಅಪರಾಧ ನಡೆದ ಸ್ಥಳದಲ್ಲೇ ಅತ್ಯಂತ ನಿಖರವಾಗಿ ಮತ್ತು ತ್ವರಿತವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಲು ನೆರವಾಗುವ 32 ಅತ್ಯಾಧುನಿಕ ‘ಮೊಬೈಲ್ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ’ (MFSL) ವಾಹನಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ ತೋರಿಸಿದ್ದಾರೆ. ಸ್ಥಳದಲ್ಲೇ ಸಾಕ್ಷ್ಯ ಸಂಗ್ರಹ: ಇನ್ಮುಂದೆ ಅಪರಾಧ ನಡೆದ ಜಾಗಕ್ಕೆ ಈ ಸಂಚಾರಿ ಪ್ರಯೋಗಾಲಯಗಳು ನೇರವಾಗಿ ಭೇಟಿ ನೀಡಿ, ಡಿಜಿಟಲ್ … Continue reading ಪೊಲೀಸ್ ಇಲಾಖೆಗೆ ಡಿಜಿಟಲ್ ಬಲ| 32 ಸಂಚಾರಿ ಫೊರೆನ್ಸಿಕ್ ಲ್ಯಾಬ್‌ಗಳಿಗೆ ಚಾಲನೆ ನೀಡಿದ ಸಿಎಂ