Dinner Recipe | ರಾತ್ರಿ ಊಟಕ್ಕೆ ಲೈಟ್ & ಹೆಲ್ದಿ ಓಟ್ಸ್ ಖಿಚಡಿ ಮಾಡಿ ನೋಡಿ
ರಾತ್ರಿ ಊಟಕ್ಕೆ ಹೊಟ್ಟೆ ತುಂಬಬೇಕು, ಆದರೆ ಲೈಟ್ ಆಗಿರ್ಬೇಕು ಅಂದ್ರೆ ಓಟ್ಸ್ ಖಿಚಡಿ ಬೆಸ್ಟ್. ಇದು ಲೈಟ್, ಟೇಸ್ಟಿ ಮತ್ತು ಆರೋಗ್ಯಕರ. ಪ್ರೋಟೀನ್, ಫೈಬರ್ ಹಾಗೂ ತರಕಾರಿಗಳ ಪೌಷ್ಟಿಕಾಂಶ ಒಂದೇ ಬಟ್ಟಲಿನಲ್ಲಿ ಸಿಗುವುದರಿಂದ ಡಯಟ್ ಫಾಲೋ ಮಾಡುವವರಿಗೂ ಇದು ಸೂಪರ್ ಡಿನ್ನರ್ ರೆಸಿಪಿ. ಬೇಕಾಗುವ ಪದಾರ್ಥಗಳು: ಅರ್ಧ ಕಪ್ ಓಟ್ಸ್, ಕಾಲು ಕಪ್ ಮೂಂಗ್ ದಾಲ್, ಒಂದು ಸಣ್ಣ ಈರುಳ್ಳಿ, ಒಂದು ಕ್ಯಾರೆಟ್, ಸ್ವಲ್ಪ ಬಟಾಣಿ, ಒಂದು ಟೊಮೆಟೊ, ಒಂದು ಹಸಿಮೆಣಸು, ಅರ್ಧ ಟೀಸ್ಪೂನ್ ಜೀರಿಗೆ, ಸ್ವಲ್ಪ … Continue reading Dinner Recipe | ರಾತ್ರಿ ಊಟಕ್ಕೆ ಲೈಟ್ & ಹೆಲ್ದಿ ಓಟ್ಸ್ ಖಿಚಡಿ ಮಾಡಿ ನೋಡಿ
Copy and paste this URL into your WordPress site to embed
Copy and paste this code into your site to embed