Dinner Special | ರುಚಿಯಾದ ಎಗ್ ಬಿರಿಯಾನಿ ಮನೆಲ್ಲೇ ಸುಲಭವಾಗಿ ಮಾಡಿ
ಸಂಜೆ ಊಟಕ್ಕೆ ಏನು ಮಾಡೋದು ಅನ್ನೋ ಪ್ರಶ್ನೆ ಬಂದಾಗ, ಮೊದಲು ನೆನಪಾಗೋದು ಎಗ್ ಬಿರಿಯಾನಿ. ಕಡಿಮೆ ಸಮಯದಲ್ಲಿ ತಯಾರಾಗುವ ಈ ಬಿರಿಯಾನಿ ಬ್ಯಾಚುಲರ್‌ಗಳಿಂದ ಹಿಡಿದು ಫ್ಯಾಮಿಲಿ ಊಟಕ್ಕೂ ಸೂಪರ್ ಆಗಿ ಸೂಟ್ ಆಗುತ್ತದೆ. ಬೇಕಾಗುವ ಪದಾರ್ಥಗಳು: ಬೇಯಿಸಿದ ಮೊಟ್ಟೆ – 4ಬಾಸ್ಮತಿ ಅಕ್ಕಿ – 1 ಕಪ್ಈರುಳ್ಳಿ – 2ಟೊಮೆಟೊ – 2ಹಸಿಮೆಣಸಿನಕಾಯಿ – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಮೊಸರು – 2 ಟೇಬಲ್ ಸ್ಪೂನ್ಖಾರದ ಪುಡಿ – 1 ಟೀ ಸ್ಪೂನ್ಧನಿಯಾ ಪುಡಿ … Continue reading Dinner Special | ರುಚಿಯಾದ ಎಗ್ ಬಿರಿಯಾನಿ ಮನೆಲ್ಲೇ ಸುಲಭವಾಗಿ ಮಾಡಿ
Copy and paste this URL into your WordPress site to embed
Copy and paste this code into your site to embed