ಶಾಂತಿಯ ಹಾದಿಗೆ ರಾಜತಾಂತ್ರಿಕ ಚರ್ಚೆ: ಸೈಪ್ರಸ್‌ನಲ್ಲಿ ಇಂಡಿಯಾ–ಉಕ್ರೇನ್ ಹೈ-ಲೆವೆಲ್ ಮೀಟಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಜಾಗತಿಕ ಮಟ್ಟದಲ್ಲಿ ದೊಡ್ಡ ರಾಜತಾಂತ್ರಿಕ ಬೆಳವಣಿಗೆಯೊಂದು ನಡೆದಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಉಕ್ರೇನ್ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾ ಬುಧವಾರ ರಷ್ಯಾ-ಉಕ್ರೇನ್ ಯುದ್ಧದ ಪ್ರಸ್ತುತ ಪರಿಸ್ಥಿತಿ ಮತ್ತು ದೀರ್ಘಕಾಲೀನ ಶಾಂತಿ ಸ್ಥಾಪಿಸುವ ಪ್ರಯತ್ನಗಳ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ. ಸೈಪ್ರಸ್‌ನಲ್ಲಿ ನಡೆದ ಯುರೋಪಿಯನ್ ಯೂನಿಯನ್ ವಿದೇಶಾಂಗ ಸಚಿವರ ಅನೌಪಚಾರಿಕ ಸಭೆಯಾದ ‘ಜಿಮ್ನಿಚ್ ಫೋರಂ’ನ (Gymnich Forum) ಅಂಚಿನಲ್ಲಿ … Continue reading ಶಾಂತಿಯ ಹಾದಿಗೆ ರಾಜತಾಂತ್ರಿಕ ಚರ್ಚೆ: ಸೈಪ್ರಸ್‌ನಲ್ಲಿ ಇಂಡಿಯಾ–ಉಕ್ರೇನ್ ಹೈ-ಲೆವೆಲ್ ಮೀಟಿಂಗ್