SIR ಪ್ರಕ್ರಿಯೆ ವೇಳೆ ದುರಂತ: ಶಿವಮೊಗ್ಗದಲ್ಲಿ ಬಿಎಲ್ಓ ಮೇಲೆ ಮುಗಿಬಿದ್ದ ಶ್ವಾನ, ತೀವ್ರ ಗಾಯ

ಹೊಸದಿಗಂತ ವರದಿ ಶಿವಮೊಗ್ಗ: ಶಿವಮೊಗ್ಗ; ಎಸ್ಐಆರ್ ಕರ್ತವ್ಯದಲ್ಲಿದ್ದ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಮನೆಯೊಂದರಲ್ಲಿ ಸಾಕಿದ ನಾಯಿ ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿರುವ ಘಟನೆ ಸಾಗರ ತಾಲೂಕಿನ ಆನಂದಪುರದಲ್ಲಿ ನಡೆದಿದೆ.  ಬಿ.ಎಲ್.ಓ ಲಕ್ಷ್ಮಿ ಸಿಂಗ್ ತಮ್ಮ ನಿಯೋಜಿತ ಪ್ರದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮನೆ-ಮನೆ ಸಮೀಕ್ಷೆಯ ಕರ್ತವ್ಯದಲ್ಲಿದ್ದರು. ಈ ಸಂದರ್ಭದಲ್ಲಿ ಮನೆಯೊಂದರ ಬಳಿ ತೆರಳಿದಾಗ, ಅಲ್ಲಿ ಸಾಕಲಾಗಿದ್ದ ನಾಯಿಯೊಂದು ದಿಢೀರನೆ ಅವರ ಮೇಲೆ ಮುಗಿಬಿದ್ದಿದೆ. ನಾಯಿಯು ಲಕ್ಷ್ಮಿ ಸಿಂಗ್ ಅವರ ಕಾಲಿಗೆ ಬಲವಾಗಿ ಕಚ್ಚಿದ್ದು, ಅವರು ತೀವ್ರವಾಗಿ … Continue reading SIR ಪ್ರಕ್ರಿಯೆ ವೇಳೆ ದುರಂತ: ಶಿವಮೊಗ್ಗದಲ್ಲಿ ಬಿಎಲ್ಓ ಮೇಲೆ ಮುಗಿಬಿದ್ದ ಶ್ವಾನ, ತೀವ್ರ ಗಾಯ