Discipline | ಫಿಟ್ನೆಸ್‌ನಲ್ಲಿ ಮೋಟಿವೇಷನ್‌ಗಿಂತ ಡಿಸಿಪ್ಲಿನ್ ಯಾಕೆ ಮುಖ್ಯ?
ಫಿಟ್ನೆಸ್ ಜರ್ನಿ ಶುರು ಮಾಡುವಾಗ ಎಲ್ಲರಲ್ಲೂ ಮೋಟಿವೇಷನ್ ತುಂಬಿರುತ್ತದೆ. ಹೊಸ ಜಿಮ್ ಶೂ, ಹೊಸ ಡಯಟ್ ಪ್ಲಾನ್, “ಈ ಸಲ ಖಂಡಿತ” ಅನ್ನೋ ಉತ್ಸಾಹ. ಎಲ್ಲವೂ ಚೆನ್ನಾಗಿಯೇ ಆರಂಭವಾಗುತ್ತದೆ. ಆದರೆ ಕೆಲವು ದಿನಗಳ ಬಳಿಕ ಆ ಉತ್ಸಾಹ ನಿಧಾನವಾಗಿ ಕಡಿಮೆಯಾಗುತ್ತದೆ. ಆಗ ಮುಂದುವರಿಸುವ ಶಕ್ತಿ ಕೊಡೋದು ಮೋಟಿವೇಷನ್ ಅಲ್ಲ, ಡಿಸಿಪ್ಲಿನ್. ಮೋಟಿವೇಷನ್ ಯಾವಾಗಲೂ ಒಂದೇ ರೀತಿ ಇರೋದಿಲ್ಲಪ್ರತಿ ದಿನವೂ ಎನರ್ಜಿ, ಉತ್ಸಾಹ ಒಂದೇ ತರ ಇರೋದಿಲ್ಲ. ಕೆಲ ದಿನ ಸೋಮಾರಿತನ ಬರುತ್ತೆ, ಕೆಲ ದಿನ ಮೂಡ್ ಇರೋದಿಲ್ಲ. … Continue reading Discipline | ಫಿಟ್ನೆಸ್‌ನಲ್ಲಿ ಮೋಟಿವೇಷನ್‌ಗಿಂತ ಡಿಸಿಪ್ಲಿನ್ ಯಾಕೆ ಮುಖ್ಯ?
Copy and paste this URL into your WordPress site to embed
Copy and paste this code into your site to embed