ಸೆ.10ರ ಬಳ್ಳಾರಿ ಸಮಾವೇಶದ ಸ್ಥಳಕ್ಕೆ ಪರವಾನಿಗೆ ನಿರಾಕರಿಸಿದ ಜಿಲ್ಲಾಡಳಿತ: ಕಮಲ ನಾಯಕರು ಗರಂ

ಹೊಸದಿಗಂತ ವರದಿ ಬಳ್ಳಾರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆಯ ಬೃಹತ್ ಸಮಾವೇಶ ಸೆ.10ರಂದು ಬಳ್ಳಾರಿಯಲ್ಲಿ ನಡೆಯಲಿದ್ದು, ಸಮಾವೇಶದ ಸ್ಥಳಕ್ಕೆ ಜಿಲ್ಲಾಡಳಿತ ಅನುಮತಿ ನೀಡದಿರುವುದು ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದೆ. ಬಳ್ಳಾರಿ ಚಲೋ ಪಾದಯಾತ್ರೆ ಸೆ.9 ರಂದು ಸಂಜೆ ಬಳ್ಳಾರಿ ತಲುಪಲಿದ್ದು, ಸೆ.10 ರಂದು ಮಧ್ಯಾಹ್ನ 2ಕ್ಕೆ ನಗರದ ಹೃದಯ ಭಾಗ ಸರ್ಕಾರಿ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಿಜೆಪಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ. ಆದರೆ, ಈ ಕುರಿತು ಜಿಲ್ಲಾ ಬಿಜೆಪಿ ಮನವಿಯನ್ನು … Continue reading ಸೆ.10ರ ಬಳ್ಳಾರಿ ಸಮಾವೇಶದ ಸ್ಥಳಕ್ಕೆ ಪರವಾನಿಗೆ ನಿರಾಕರಿಸಿದ ಜಿಲ್ಲಾಡಳಿತ: ಕಮಲ ನಾಯಕರು ಗರಂ