ಕಾಶ್ಮೀರದಲ್ಲಿ ದೀಪಾವಳಿ ಸಡಗರ: ವಿದ್ಯುತ್ ದೀಪಗಳಿಂದ ಕಂಗೊಳಿಸಿದ ಲಾಲ್ ಚೌಕ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಐತಿಹಾಸಿಕ ಲಾಲ್ ಚೌಕ್‌ನ ಪ್ರಸಿದ್ಧ ಗಡಿಯಾರ ಗೋಪುರವನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಸ್ಥಳೀಯರು ಹಾಗೂ ದೇಶದ ವಿವಿಧ ಮೂಲೆಗಳಿಂದ ಬಂದಿದ್ದ ನೂರಾರು ಪ್ರವಾಸಿಗರು ಇಲ್ಲಿ ಜಮಾಯಿಸಿ, ಹಣತೆಗಳನ್ನು ಹಚ್ಚುವ ಮೂಲಕ ಸಡಗರ ಸಂಭ್ರಮದಿಂದ ಬೆಳಕಿನ ಹಬ್ಬವನ್ನು ಆಚರಿಸಿದ್ದಾರೆ. ಮನಸೆಳೆದ ಶಾಂತಿಯುತ ವಾತಾವರಣ ಗುಜರಾತ್ ಹಾಗೂ ದೆಹಲಿಯಿಂದ ಬಂದಿದ್ದ ಪ್ರವಾಸಿಗರು ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. “ಲಾಲ್ ಚೌಕ್‌ನಲ್ಲಿ ದೀಪಾವಳಿ ಆಚರಿಸುತ್ತಿರುವುದು ಇದೇ ಮೊದಲು. ಕಾಶ್ಮೀರ ಈಗ ತುಂಬಾ … Continue reading ಕಾಶ್ಮೀರದಲ್ಲಿ ದೀಪಾವಳಿ ಸಡಗರ: ವಿದ್ಯುತ್ ದೀಪಗಳಿಂದ ಕಂಗೊಳಿಸಿದ ಲಾಲ್ ಚೌಕ್
Copy and paste this URL into your WordPress site to embed
Copy and paste this code into your site to embed