ಡಿಕೆಶಿ ಕ್ಯಾಬಿನೆಟ್ ಕಸರತ್ತು: ಸಿದ್ದರಾಮಯ್ಯ ಸಂಪುಟದ 20 ಸಚಿವರಿಗೆ ಹೈಕಮಾಂಡ್ ಕೊಕ್?
ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಕಾಂಗ್ರೆಸ್ ವಲಯದಲ್ಲಿ ಸದ್ಯ ಸಂಪುಟ ಪುನಾರಚನೆಯ ತಲ್ಲಣ ಮತ್ತು ಭಾರಿ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಹಾಲಿ ಕ್ಯಾಬಿನೆಟ್‌ನಲ್ಲಿದ್ದ ಬರೋಬ್ಬರಿ 17 ರಿಂದ 20 ಸಚಿವರು ಈ ಬಾರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನೂತನ ಸಂಪುಟದಲ್ಲಿ ಸ್ಥಾನ ಕಳೆದುಕೊಳ್ಳುವ ದಟ್ಟ ಮುನ್ಸೂಚನೆಗಳು ಲಭ್ಯವಾಗಿವೆ. ದೆಹಲಿ ಹೈಕಮಾಂಡ್ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿದ್ದ ಕೇವಲ 10 ರಿಂದ 12 ಹಿರಿಯ ಸಚಿವರಿಗಷ್ಟೇ ಈ ಬಾರಿ ಅದೃಷ್ಟ ಒಲಿಯಲಿದೆ. ಬಾಕಿ … Continue reading ಡಿಕೆಶಿ ಕ್ಯಾಬಿನೆಟ್ ಕಸರತ್ತು: ಸಿದ್ದರಾಮಯ್ಯ ಸಂಪುಟದ 20 ಸಚಿವರಿಗೆ ಹೈಕಮಾಂಡ್ ಕೊಕ್?
Copy and paste this URL into your WordPress site to embed
Copy and paste this code into your site to embed