‘ಡಿಎಂಕೆ ಫೈಲ್ಸ್’ ಭ್ರಷ್ಟಾಚಾರದ ಆರೋಪಗಳಿಗೆ ಇಂದಿಗೂ ಬದ್ಧ: ಕೇಸ್ ವಾಪಸ್ ಬೆನ್ನಲ್ಲೇ ಕೆ.ಅಣ್ಣಾಮಲೈ ವಾಗ್ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ‘ಡಿಎಂಕೆ ಫೈಲ್ಸ್’ ಭ್ರಷ್ಟಾಚಾರದ ಆರೋಪಗಳ ಪ್ರಕರಣದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ದೊಡ್ಡ ರಾಜತಾಂತ್ರಿಕ ಜಯ ಸಿಕ್ಕಿದೆ. ಅಣ್ಣಾಮಲೈ ವಿರುದ್ಧ ಡಿಎಂಕೆ ಹಿರಿಯ ಸಂಸದ ಟಿ.ಆರ್. ಬಾಲು ಹೂಡಿದ್ದ 100 ಕೋಟಿ ರೂ.ಗಳ ಭರ್ಜರಿ ಮಾನನಷ್ಟ ಮೊಕದ್ದಮೆಯನ್ನು ಅವರು ಸ್ವಯಂಪ್ರೇರಿತರಾಗಿ ನ್ಯಾಯಾಲಯದಿಂದ ವಾಪಸ್ ಪಡೆದಿದ್ದಾರೆ. ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ ಎಕ್ಸ್ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅಣ್ಣಾಮಲೈ, “ಸತ್ಯಕ್ಕೆ ಸದಾ ಜಯ” ಎಂದು ಗುಡುಗಿದ್ದಾರೆ. ಸ್ವತಃ … Continue reading ‘ಡಿಎಂಕೆ ಫೈಲ್ಸ್’ ಭ್ರಷ್ಟಾಚಾರದ ಆರೋಪಗಳಿಗೆ ಇಂದಿಗೂ ಬದ್ಧ: ಕೇಸ್ ವಾಪಸ್ ಬೆನ್ನಲ್ಲೇ ಕೆ.ಅಣ್ಣಾಮಲೈ ವಾಗ್ದಾಳಿ!