ಶಾಂತಿ ಬೇಡ, ರಕ್ತಪಾತವೇ ಬೇಕೇ? ಪಾಕ್ ಸರ್ಕಾರದ ವಿರುದ್ಧ ತಿರುಗಿಬಿದ್ದ PoK ಜನತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆ ತೀವ್ರಗೊಂಡಿದ್ದು, ಸ್ಥಳೀಯರ ಪ್ರತಿಭಟನೆ ಈಗ ಉಗ್ರ ಸ್ವರೂಪ ಪಡೆದುಕೊಂಡಿದೆ. ಜಮ್ಮು ಕಾಶ್ಮೀರ ಜಂಟಿ ಅವಾಮಿ ಆಕ್ಷನ್ ಕಮಿಟಿ (JAAC) ತನ್ನ 38 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಪಾಕಿಸ್ತಾನ ಸರ್ಕಾರಕ್ಕೆ 48 ಗಂಟೆಗಳ ಅಂತಿಮ ಗಡುವು ನೀಡಿದೆ. ಮುಂಬರುವ ಜುಲೈ 27ರ ಪ್ರಾದೇಶಿಕ ಚುನಾವಣೆಯ ನಡುವೆಯೇ ಈ ಸಂಘರ್ಷ ತಾರಕಕ್ಕೇರಿದೆ. ಮುರಿದುಬಿದ್ದ ಸಂಧಾನ ಸೂತ್ರ ಬೆಲೆ ಏರಿಕೆ, ಸಬ್ಸಿಡಿ ಕಡಿತ ಹಾಗೂ ದುಬಾರಿ … Continue reading ಶಾಂತಿ ಬೇಡ, ರಕ್ತಪಾತವೇ ಬೇಕೇ? ಪಾಕ್ ಸರ್ಕಾರದ ವಿರುದ್ಧ ತಿರುಗಿಬಿದ್ದ PoK ಜನತೆ!