HEALTH | ಮಕ್ಕಳಿಗೂ ನಿಮ್ಮ ಫೇವರೆಟ್‌ ನೂಡಲ್ಸ್‌ ಕೊಡ್ತೀರಾ? ಕೊಡೋ ಮುನ್ನ ಇದನ್ನು ಓದಿ

ತಾಯಂದಿರು ಪ್ರೆಗ್ನೆನ್ಸಿಯಲ್ಲಿ ಹೆಚ್ಚು ತಿಂದ ಪದಾರ್ಥಗಳು ಮಕ್ಕಳಿಗೆ ಇಷ್ಟವಾಗುತ್ತದೆ. ನೂಡಲ್ಸ್‌ನ ಟೆಕ್ಸ್ಚರ್‌, ಶೇಪ್‌ ಎಲ್ಲವೂ ಮಕ್ಕಳಿಗೆ ಫನ್‌ ಎನಿಸುತ್ತದೆ. ಅಷ್ಟೇ ಅಲ್ಲದೇ ನೀವು ತಿನ್ನಬೇಡ ಎಂದು ಹೇಳುತ್ತಿದ್ದಂತೆಯೇ ಅವರಿಗೆ ಇಂಟ್ರೆಸ್ಟ್‌ ಜಾಸ್ತಿ ಆಗುತ್ತದೆ. ಹೀಗಿರುವಾಗ ಮಕ್ಕಳಿಗೆ ನೂಡಲ್ಸ್‌ ತಿನ್ನೋಕೆ ಕೊಡೋದಾ? ಬಿಡೋದಾ? ಪೋಷಕರೇ ಸಂಪೂರ್ಣ ಓದಿ.. ಮಕ್ಕಳಿಗೆ ಅಂದರೆ ಮೂರು ವರ್ಷ ಅಥವಾ ಮೇಲ್ಪಟ್ಟ ಮಕ್ಕಳಿಗೆ ಆಗೊಮ್ಮೆ ಈಗೊಮ್ಮೆ ಸ್ವಲ್ಪವೇ ಸ್ವಲ್ಪ ನೂಡಲ್ಸ್‌ ಕೊಡಿ. ಆದರೆ ಇದು ನಿತ್ಯವೂ ತಿನ್ನುವ ಆಹಾರ ಆಗದಿರಲಿ. ನೂಡಲ್ಸ್‌ ಬೇಕೆಂದರೆ ಜೊತೆಗೆ … Continue reading HEALTH | ಮಕ್ಕಳಿಗೂ ನಿಮ್ಮ ಫೇವರೆಟ್‌ ನೂಡಲ್ಸ್‌ ಕೊಡ್ತೀರಾ? ಕೊಡೋ ಮುನ್ನ ಇದನ್ನು ಓದಿ