Pros and Cons | ಸಮ್ಮರ್‌ನಲ್ಲಿ ತೂಕ ಇಳಿಸೋ ಗೋಲ್ ಇಟ್ಕೊಂಡಿದ್ದೀರಾ? ಇದನ್ನು ಮಿಸ್ ಮಾಡದೇ ಓದಿ
ಬೇಸಿಗೆಯಲ್ಲಿ ತೂಕ ಇಳಿಸೋದು ಸ್ವಲ್ಪ ಸುಲಭ. ಯಾಕಂದ್ರೆ ಬೇಸಿಗೆ ಊಟ ತಿಂಡಿ ಬಗ್ಗೆ ಜಾಸ್ತಿ ಇಂಟ್ರೆಸ್ಟ್ ಇರೋದಿಲ್ಲ. ಹಾಗೆ ವರ್ಕೌಟ್ ಮಾಡಿದ್ರೆ ಹೆಚ್ಚು ಕ್ಯಾಲೋರಿ ಕರಗಿ ಹೋಗುತ್ತದೆ. ಆದರೆ ವರ್ಕೌಟ್ ಮಾಡಲು ಮುನ್ನ ಬೇಸಿಗೆಯಲ್ಲಿ ತೂಕ ಇಳಿಸೋಕೆ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ಆಗಬಹುದು ನೋಡಿ.. ಪಾಸಿಟಿವ್ ಚಳಿ ಇಲ್ಲ ಮಳೆ ಇಲ್ಲ ಬೆಳ್ಳಂಬೆಳಗ್ಗೆ ಎದ್ದು ವರ್ಕೌಟ್‌ಗೆ ಹೋಗಬಹುದು. ಮನೆಯಲ್ಲಿ ಹೊದ್ದು ಮಲಗೋದು ನಿಲ್ಲುತ್ತದೆ. ಸದಾ ನೀರು ಕುಡಿಯಬೇಕು ಅನ್ನಿಸೋದ್ರಿಂದ ಗೊತ್ತೋ ಗೊತ್ತಿಲ್ಲದೆಯೋ ಜಾಸ್ತಿ ನೀರನ್ನು ಕುಡಿಯುತ್ತೀರಿ. … Continue reading Pros and Cons | ಸಮ್ಮರ್‌ನಲ್ಲಿ ತೂಕ ಇಳಿಸೋ ಗೋಲ್ ಇಟ್ಕೊಂಡಿದ್ದೀರಾ? ಇದನ್ನು ಮಿಸ್ ಮಾಡದೇ ಓದಿ
Copy and paste this URL into your WordPress site to embed
Copy and paste this code into your site to embed