VIRAL | ಬಾಲ್ಯವನ್ನು ಮತ್ತೆ ನೆನಪಿಸೋ ರೀತಿ ಕಿತ್ತಳೆ ಹಣ್ಣನ್ನು ತಿನ್ನಿ, ಹೇಗೆ ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ ಯಾವಾಗ ಯಾವ ವಿಷಯ ವೈರಲ್‌ ಆಗತ್ತೆ ಎಂದು ಹೇಳೋದು ಅಸಾಧ್ಯ. ಬಾಲ್ಯದಲ್ಲಿ ನಾವು ನೀವೆಲ್ಲ ತಿನ್ನುತ್ತಿದ್ದ ರೀತಿಯೇ ಈಗ ಮತ್ತೆ ಕಿತ್ತಳೆ ಹಣ್ಣನ್ನು ತಿನ್ನೋದಕ್ಕೆ ಜನ ಆರಂಭಿಸಿದ್ದಾರೆ. ಯಾವ ರೀತಿ? ಇಲ್ಲಿದೆ ಡೀಟೇಲ್ಸ್‌ಸಾಮಾಗ್ರಿಗಳುಕಿತ್ತಳೆಹಣ್ಣುಉಪ್ಪು ಖಾರದಪುಡಿ ಮಾಡುವ ವಿಧಾನಮೊದಲು ಕಿತ್ತಳೆಹಣ್ಣನ್ನು ಅರ್ಧಭಾಗಕ್ಕೆ ಕತ್ತರಿಸಿ ಇಟ್ಟುಕೊಳ್ಳಿನಂತರ ಇದರ ಮೇಲೆಲ್ಲ ಉಪ್ಪು ಖಾರದಪುಡಿ ಹಾಕಿನಂತರ ಸ್ಪೂನ್‌ನ ಹಿಂಬದಿಯಿಂದ ಉಪ್ಪು ಖಾರ ಒಳಗೆ ಹೋಗುವಂತೆ ಮಾಡಿನಂತರ ಸೀದ ನಿಂಬೆಹಣ್ಣಿನ ರೀತಿ ಬಾಯಿಗೆ ರಸ ಹಿಂಡಿಕೊಳ್ಳಬಹುದು ಅಥವಾ ಸ್ಪೂನ್‌ಗೆ ಹಾಕಿ ಕುಡಿಯಬಹುದು