September 24, 2026
Thursday, September 24, 2026
spot_img

VIRAL | ಬಾಲ್ಯವನ್ನು ಮತ್ತೆ ನೆನಪಿಸೋ ರೀತಿ ಕಿತ್ತಳೆ ಹಣ್ಣನ್ನು ತಿನ್ನಿ, ಹೇಗೆ ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ ಯಾವಾಗ ಯಾವ ವಿಷಯ ವೈರಲ್‌ ಆಗತ್ತೆ ಎಂದು ಹೇಳೋದು ಅಸಾಧ್ಯ. ಬಾಲ್ಯದಲ್ಲಿ ನಾವು ನೀವೆಲ್ಲ ತಿನ್ನುತ್ತಿದ್ದ ರೀತಿಯೇ ಈಗ ಮತ್ತೆ ಕಿತ್ತಳೆ ಹಣ್ಣನ್ನು ತಿನ್ನೋದಕ್ಕೆ ಜನ ಆರಂಭಿಸಿದ್ದಾರೆ. ಯಾವ ರೀತಿ? ಇಲ್ಲಿದೆ ಡೀಟೇಲ್ಸ್‌
ಸಾಮಾಗ್ರಿಗಳು
ಕಿತ್ತಳೆಹಣ್ಣು
ಉಪ್ಪು
ಖಾರದಪುಡಿ

ಮಾಡುವ ವಿಧಾನ
ಮೊದಲು ಕಿತ್ತಳೆಹಣ್ಣನ್ನು ಅರ್ಧಭಾಗಕ್ಕೆ ಕತ್ತರಿಸಿ ಇಟ್ಟುಕೊಳ್ಳಿ
ನಂತರ ಇದರ ಮೇಲೆಲ್ಲ ಉಪ್ಪು ಖಾರದಪುಡಿ ಹಾಕಿ
ನಂತರ ಸ್ಪೂನ್‌ನ ಹಿಂಬದಿಯಿಂದ ಉಪ್ಪು ಖಾರ ಒಳಗೆ ಹೋಗುವಂತೆ ಮಾಡಿ
ನಂತರ ಸೀದ ನಿಂಬೆಹಣ್ಣಿನ ರೀತಿ ಬಾಯಿಗೆ ರಸ ಹಿಂಡಿಕೊಳ್ಳಬಹುದು ಅಥವಾ ಸ್ಪೂನ್‌ಗೆ ಹಾಕಿ ಕುಡಿಯಬಹುದು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !