‘ನನ್ನ ಜಾತಿ ಯಾವುದು ಗೊತ್ತಾ?’: ವೇದಿಕೆಯಲ್ಲಿ ನಿತಿನ್ ಗಡ್ಕರಿಗೆ ನಾನಾ ಪಾಟೇಕರ್ ಪ್ರಶ್ನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಮತ್ತೊಮ್ಮೆ ತಮ್ಮ ನೇರ ಮಾತಿನ ಮೂಲಕ ಸುದ್ದಿಯಾಗಿದ್ದಾರೆ. ನಾಗ್ಪುರದಲ್ಲಿ ನಡೆದ ‘ಜಲಕ್ರಾಂತಿ’ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಹೆಚ್ಚುತ್ತಿರುವ ಜಾತಿ ರಾಜಕಾರಣದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ವೇದಿಕೆಯಲ್ಲಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ನೇರ ಪ್ರಶ್ನೆ ಕೇಳಿ ಎಲ್ಲರ ಗಮನ ಸೆಳೆದರು. ‘ಮಾನವೀಯತೆಯೇ ನನ್ನ ಧರ್ಮ’ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ನಾನಾ ಪಾಟೇಕರ್, ನಾನು ಎಂದಿಗೂ ನನ್ನ ಜಾತಿಯನ್ನು … Continue reading ‘ನನ್ನ ಜಾತಿ ಯಾವುದು ಗೊತ್ತಾ?’: ವೇದಿಕೆಯಲ್ಲಿ ನಿತಿನ್ ಗಡ್ಕರಿಗೆ ನಾನಾ ಪಾಟೇಕರ್ ಪ್ರಶ್ನೆ
Copy and paste this URL into your WordPress site to embed
Copy and paste this code into your site to embed