ಈ ಸಲದ IPLನಲ್ಲಿ ಯಾವ ಪ್ರಶಸ್ತಿ ಯಾರ ಪಾಲಾಗಿದೆ ಗೊತ್ತಾ? ಇಲ್ಲಿದೆ ಫುಲ್ ಡಿಟೇಲ್ಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ಕ್ಕೆ ತೆರೆ ಬಿದ್ದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದೆ. ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಆರ್‌ಸಿಬಿ ಪ್ರಶಸ್ತಿಯೊಂದಿಗೆ ಭಾರೀ ನಗದು ಬಹುಮಾನವನ್ನೂ ತನ್ನದಾಗಿಸಿಕೊಂಡಿದೆ. ಟ್ರೋಫಿ ಗೆದ್ದ ಬೆಂಗಳೂರು ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ ಆರ್‌ಸಿಬಿ ಅಂತಿಮ ಹಣಾಹಣಿಯಲ್ಲೂ ಮೇಲುಗೈ ಸಾಧಿಸಿ ಕಪ್ ಎತ್ತಿಹಿಡಿಯಿತು. ಗುಜರಾತ್ ಟೈಟಾನ್ಸ್ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟರೆ, ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಕ್ರಮವಾಗಿ ಮೂರನೇ ಹಾಗೂ … Continue reading ಈ ಸಲದ IPLನಲ್ಲಿ ಯಾವ ಪ್ರಶಸ್ತಿ ಯಾರ ಪಾಲಾಗಿದೆ ಗೊತ್ತಾ? ಇಲ್ಲಿದೆ ಫುಲ್ ಡಿಟೇಲ್ಸ್
Copy and paste this URL into your WordPress site to embed
Copy and paste this code into your site to embed