FOOD | ಮ್ಯಾಗಿ ಇಷ್ಟನಾ? ಹಾಗಿದ್ರೆ ಈ ಎಗ್‌ ಕರ್ರಿ ಸ್ಪೈಸಿ ರೆಸಿಪಿ ಒಮ್ಮೆ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳು ಮೊಟ್ಟೆಮ್ಯಾಗಿಈರುಳ್ಳಿಖಾರದಪುಡಿಸಾಂಬಾರ್‌ ಪುಡಿಉಪ್ಪುಅರಿಶಿಣ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಮಾಡುವ ವಿಧಾನ ಮೊದಲು ಎಣ್ಣೆ ಹಾಕಿ, ಅದಕ್ಕೆ ಈರುಳ್ಳಿ ಹಾಕಿ ಬಾಡಿಸಿನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಖಾರದಪುಡಿ, ಗರಂ ಮಸಾಲಾ, ಸಾಂಬಾರ್‌ ಪುಡಿ ಹಾಕಿ ಮಿಕ್ಸ್‌ ಮಾಡಿನಂತರ ಮೊಟ್ಟೆ ಹಾಕಿ ಫ್ರೈ ಮಾಡಿ ಎತ್ತಿ ಇಡಿನಂತರ ಅದೇ ಪಾತ್ರೆಗೆ ಉಪ್ಪು, ನೀರು, ಅರಿಶಿಣ ಪುಡಿ ಹಾಕಿನಂತರ ಮ್ಯಾಗಿ ಹಾಗೂ ಅದರ ಪುಡಿ ಹಾಕಿ ನಂತರ ಮ್ಯಾಗಿ ತಯಾರಾದ ಬಳಿಕ ಎಗ್‌ ಹಾಕಿ ಮಿಕ್ಸ್‌ ಮಾಡಿದ್ರೆ ಮ್ಯಾಗಿ ರೆಡಿ