October 1, 2026
Thursday, October 1, 2026
spot_img

FOOD | ಮ್ಯಾಗಿ ಇಷ್ಟನಾ? ಹಾಗಿದ್ರೆ ಈ ಎಗ್‌ ಕರ್ರಿ ಸ್ಪೈಸಿ ರೆಸಿಪಿ ಒಮ್ಮೆ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳು
ಮೊಟ್ಟೆ
ಮ್ಯಾಗಿ
ಈರುಳ್ಳಿ
ಖಾರದಪುಡಿ
ಸಾಂಬಾರ್‌ ಪುಡಿ
ಉಪ್ಪು
ಅರಿಶಿಣ
ಶುಂಠಿ ಬೆಳ್ಳುಳ್ಳಿ ಪೇಸ್ಟ್‌

ಮಾಡುವ ವಿಧಾನ

ಮೊದಲು ಎಣ್ಣೆ ಹಾಕಿ, ಅದಕ್ಕೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಖಾರದಪುಡಿ, ಗರಂ ಮಸಾಲಾ, ಸಾಂಬಾರ್‌ ಪುಡಿ ಹಾಕಿ ಮಿಕ್ಸ್‌ ಮಾಡಿ
ನಂತರ ಮೊಟ್ಟೆ ಹಾಕಿ ಫ್ರೈ ಮಾಡಿ ಎತ್ತಿ ಇಡಿ
ನಂತರ ಅದೇ ಪಾತ್ರೆಗೆ ಉಪ್ಪು, ನೀರು, ಅರಿಶಿಣ ಪುಡಿ ಹಾಕಿ
ನಂತರ ಮ್ಯಾಗಿ ಹಾಗೂ ಅದರ ಪುಡಿ ಹಾಕಿ
ನಂತರ ಮ್ಯಾಗಿ ತಯಾರಾದ ಬಳಿಕ ಎಗ್‌ ಹಾಕಿ ಮಿಕ್ಸ್‌ ಮಾಡಿದ್ರೆ ಮ್ಯಾಗಿ ರೆಡಿ

Must Read