ಡಯಾಬಿಟಿಸ್‌ಗೆ ಹೆದರಬೇಡಿ; ಆರೋಗ್ಯಕರ ಜೀವನಶೈಲಿಯೇ ದೊಡ್ಡ ಔಷಧಿ: ಡಾ. ಸಂದೀಪ್ ಶ್ರೀವಾಸ್ತವ
ಹೊಸದಿಗಂತ ವರದಿ ಬೆಳಗಾವಿ: ಡಯಾಬಿಟಿಸ್ ಅಷ್ಟು ಮಾರಕ ಕಾಯಿಲೆಯಲ್ಲ. ಸಮಯಕ್ಕೆ ಸರಿಯಾಗಿ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆದರೆ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಹಿರಿಯ ಮಧುಮೇಹ ತಜ್ಞ ಡಾ. ಸಂದೀಪ್ ಶ್ರೀವಾಸ್ತವ ಹೇಳಿದರು. ನಗರದ ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ಮೆಡ್ ಬೆಲ್ ಗ್ಲೋಬಲ್ ಹೆಲ್ತ್ ಕೇರ್ ಮತ್ತು ಸಂಶೋದನೆ ಪೌಂಡೇಶನ್ ವತಿಯಿಂದ ಆಯೋಜಿಸಲಾದ ಎರಡು ದಿನದ ಮಧುಮೇಹ (diabetes) ಜಾಗೃತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಧುಮೇಹ ರೋಗಿಗಳು ರೋಗದ ಬಗ್ಗೆ ಅನಗತ್ಯ … Continue reading ಡಯಾಬಿಟಿಸ್‌ಗೆ ಹೆದರಬೇಡಿ; ಆರೋಗ್ಯಕರ ಜೀವನಶೈಲಿಯೇ ದೊಡ್ಡ ಔಷಧಿ: ಡಾ. ಸಂದೀಪ್ ಶ್ರೀವಾಸ್ತವ
Copy and paste this URL into your WordPress site to embed
Copy and paste this code into your site to embed