ಟ್ರಂಪ್ ಮಾತಿಗೆ ಡೋಂಟ್ ಕೇರ್: ಲೆಬನಾನ್​ ಮೇಲೆ ಇಸ್ರೇಲ್ ನಿಂದ ಮತ್ತೆ ವಾಯುದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಅಮೆರಿಕ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದು, ಆದರೆ ಇಸ್ರೇಲ್​ ಮಾತ್ರ ಯಾವುದೇ ಮಾತಿಗೂ ಕಿಮ್ಮತ್ತು ನೀಡದೆ ಲೆಬನಾನ್​ ಮೇಲೆ ತನ್ನ ದಾಳಿಯನ್ನು ಮುಂದುವರೆಸಿದ್ದು, ಮತ್ತೆ ಪಟ್ಟಣಗಳ ಮೇಲೆ ವಾಯುದಾಳಿ ನಡೆಸಿದೆ. ಈಗಾಗಲೇ ಕದನ ವಿರಾಮ ಘೋಷಣೆ ಬಳಿಕ ದಕ್ಷಿಣ ಲೆಬನಾನ್​ನ ಬೈರುತ್ ಮತ್ತು ಬೆಕಾ ಕಣಿವೆ ಪ್ರದೇಶದ ಮೇಲೆ ಇಸ್ರೇಲ್ ಕೇವಲ 10 ನಿಮಿಷಗಳಲ್ಲಿ ಸುಮಾರು 100 ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಈ ಭೀಕರ ದಾಳಿಯಲ್ಲಿ ಅಂದಾಜು 254 … Continue reading ಟ್ರಂಪ್ ಮಾತಿಗೆ ಡೋಂಟ್ ಕೇರ್: ಲೆಬನಾನ್​ ಮೇಲೆ ಇಸ್ರೇಲ್ ನಿಂದ ಮತ್ತೆ ವಾಯುದಾಳಿ!