ಅಮೆರಿಕ ದಿಗ್ಭಂಧನಕ್ಕೆ ಡೋಂಟ್ ಕೇರ್: ಹಾರ್ಮುಜ್ ದಾಟಿದ 2 ಹಡಗು

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ನಡುವೆಯೂ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ಸಂಪೂರ್ಣ ಸ್ಥಗಿತವಾಗಿಲ್ಲ ಎಂಬುದು ಇತ್ತೀಚಿನ ಬೆಳವಣಿಗೆಯಿಂದ ಸ್ಪಷ್ಟವಾಗಿದೆ. ಅಮೆರಿಕ ಘೋಷಿಸಿದ ನೌಕಾ ದಿಗ್ಬಂಧನದ ನಡುವೆಯೂ ಸೋಮವಾರ ಕನಿಷ್ಠ ಎರಡು ಹಡಗುಗಳು ಈ ಪ್ರಮುಖ ಜಲಮಾರ್ಗವನ್ನು ಯಶಸ್ವಿಯಾಗಿ ದಾಟಿವೆ ಎಂದು ಸಾಗರ ಟ್ರ್ಯಾಕಿಂಗ್ ಡೇಟಾ ತಿಳಿಸಿದೆ. ಲೈಬೀರಿಯಾ ಧ್ವಜ ಹೊಂದಿದ್ದ ಬೃಹತ್ ಸರಕು ನೌಕೆ ಕ್ರಿಸ್ಟಿಯಾನ್ನಾ ಇರಾನ್ ನ ಬಂದರ್ ಇಮಾಮ್ ಖೊಮೇನಿ ಬಂದರಿನಲ್ಲಿ ಜೋಳ ಇಳಿಸಿದ ಬಳಿಕ ಹಾರ್ಮುಜ್ ಜಲಸಂಧಿ … Continue reading ಅಮೆರಿಕ ದಿಗ್ಭಂಧನಕ್ಕೆ ಡೋಂಟ್ ಕೇರ್: ಹಾರ್ಮುಜ್ ದಾಟಿದ 2 ಹಡಗು