ಹೋಳಿ ಆಡೋ ಭರದಲ್ಲಿ ನಿಮ್ಮ ಸ್ಕಿನ್ ಬಗ್ಗೆ ಮರೆತು ಬಿಡ್ಬೇಡಿ: ಬಣ್ಣದಾಟದಲ್ಲಿ ಚರ್ಮದ ರಕ್ಷಣೆ ಹೇಗೆ?
ಹೋಳಿ ಹಬ್ಬ ಎಂದರೆ ಬಣ್ಣಗಳ ಸಂಭ್ರಮ. ಆದರೆ ರಂಗಿನಾಟದ ನಡುವೆ ಚರ್ಮದ ಆರೈಕೆ ಕಡೆಗಣಿಸಿದರೆ ಕಿರಿಕಿರಿ, ಚರ್ಮದ ಸಮಸ್ಯೆ ಮತ್ತು ಅಲರ್ಜಿಗಳು ಕಟ್ಟಿಟ್ಟ ಬುತ್ತಿ. ತಜ್ಞರ ಪ್ರಕಾರ, ಹಬ್ಬಕ್ಕೆ ಮುಂಚೆಯೇ ತ್ವಚೆಗೆ ಸಿದ್ಧತೆ ಅಗತ್ಯ. ಹೋಳಿಗೆ ಕನಿಷ್ಠ ಐದು ದಿನಗಳ ಮೊದಲು ಚರ್ಮದ ನೈಸರ್ಗಿಕ ತಡೆಗೋಡೆಯನ್ನು ಕಾಪಾಡಬೇಕು. ಹೆಚ್ಚಾಗಿ ಸ್ಕ್ರಬ್ ಅಥವಾ ಎಕ್ಸ್‌ಫೋಲಿಯೇಷನ್ ಮಾಡುವುದು ತಪ್ಪಿಸಬೇಕು. ಸಾಕಷ್ಟು ನೀರು ಕುಡಿಯುವುದು, ಹಣ್ಣು ಸೇವನೆ ಮತ್ತು ಸಮರ್ಪಕ ನಿದ್ರೆ ಚರ್ಮವನ್ನು ಒಳಗಿನಿಂದ ಬಲಪಡಿಸುತ್ತದೆ. ಇದನ್ನೂ ಓದಿ: ಹಬ್ಬದ ಆಟಕ್ಕಿಂತ … Continue reading ಹೋಳಿ ಆಡೋ ಭರದಲ್ಲಿ ನಿಮ್ಮ ಸ್ಕಿನ್ ಬಗ್ಗೆ ಮರೆತು ಬಿಡ್ಬೇಡಿ: ಬಣ್ಣದಾಟದಲ್ಲಿ ಚರ್ಮದ ರಕ್ಷಣೆ ಹೇಗೆ?
Copy and paste this URL into your WordPress site to embed
Copy and paste this code into your site to embed