ನನಗೆ ಯಾರು ಹೂವಿನ ಹಾರ ಹಾಕಬೇಡಿ: ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಈ ರೀತಿ ಮನವಿ ಮಾಡಿದ್ದು ಯಾಕೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದ್ದು, ಇದರ ನಡುವೆ ನನಗೆ ಯಾರೂ ಹೂವಿನ ಹಾರ ಹಾಕಬೇಡಿ ಎಂದು ಕಾರ್ಯಕರ್ತತರ ಬಳಿ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಗೆಲುವನ್ನು ಪಕ್ಷದ ಕಾರ್ಯಕರ್ತರಿಗೆ ಅರ್ಪಿಸುತ್ತೇನೆ. ಆದರೆ ಪ್ರಮಾಣವಚನಕ್ಕೆ ಹೆಚ್ಚು ಜನ ಸೇರದೆ ತಮ್ಮ ಜಿಲ್ಲೆಗಳಲ್ಲೇ ಸಂಭ್ರಮಿಸುವಂತೆ ಮನವಿ ಮಾಡಿದ್ದಾರೆ. ಹೂವಿನ ಹಾರಗಳಿಂದ ಅಲರ್ಜಿ ಇದೇ ವೇಳೆ ತಮಗೆ ಹೂವಿನ ಹಾರಗಳಿಂದ ಅಲರ್ಜಿ … Continue reading ನನಗೆ ಯಾರು ಹೂವಿನ ಹಾರ ಹಾಕಬೇಡಿ: ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಈ ರೀತಿ ಮನವಿ ಮಾಡಿದ್ದು ಯಾಕೆ?