ಪಲ್ಯ, ಗ್ರೇವಿ & More 18 | ಮನೆಯಲ್ಲಿ ಒಂದೂ ತರಕಾರಿ ಇಲ್ವಾ? ಪರವಾಗಿಲ್ಲ ಬಿಡಿ ಆದ್ರೂ ರುಚಿಯಾದ ಗ್ರೇವಿ ಮಾಡ್ಬೋದು
ಹೇಗೆ ಮಾಡೋದು? ಮಿಕ್ಸಿ ಜಾರ್‌ಗೆ ಕಾಯಿ, ಈರುಳ್ಳಿ, ಚಕ್ಕೆ, ಲವಂಗ, ಏಲಕ್ಕಿ, ಶುಂಠಿ, ಬೆಳ್ಳುಳ್ಳಿ, ಗಸಗಸೆ, ಗೋಡಂಬಿ, ಕಾಳುಮೆಣಸು, ಜೀರಿಗೆ, ಸೋಂಪು, ಜಾಯಿಕಾಯಿ, ಕೊತ್ತಂಬರಿ ಸೊಪ್ಪು, ಪುದೀನ ಹಾಗೂ ಒಂದೆರಡು ಹಸಿಮೆಣಸು ಹಾಕಿ ರುಬ್ಬಿಕೊಳ್ಳಿ ನಂತರ ಪ್ಯಾನ್‌ಗೆ ಎಣ್ಣೆ ಸಾಸಿವೆ ಜೀರಿಗೆ ಉದ್ದಕೆ ಹೆಚ್ಚಿದ ಈರುಳ್ಳಿ ಹಾಕಿ, ನಂತರ ಪಲಾವ್ ಎಲೆ, ಸ್ಟಾರ್ ಮೊಗ್ಗು ಹಾಕಿ ಮಿಕ್ಸ್ ಮಾಡಿ ಈರುಳ್ಳಿ ಬಾಡಿದ ನಂತರ ಉದ್ದಕೆ ಹೆಚ್ಚಿದ ಟೊಮ್ಯಾಟೊ ಹಾಕಿ, ನಂತರ ಅರಿಶಿಣ, ಕೊತ್ತಂಬರಿ ಕಾಳು ಪುಡಿ, ಖಾರದಪುಡಿ, … Continue reading ಪಲ್ಯ, ಗ್ರೇವಿ & More 18 | ಮನೆಯಲ್ಲಿ ಒಂದೂ ತರಕಾರಿ ಇಲ್ವಾ? ಪರವಾಗಿಲ್ಲ ಬಿಡಿ ಆದ್ರೂ ರುಚಿಯಾದ ಗ್ರೇವಿ ಮಾಡ್ಬೋದು
Copy and paste this URL into your WordPress site to embed
Copy and paste this code into your site to embed