120 ದಿನಗಳಲ್ಲೇ ಸಿಎಂ ವಿಜಯ್‌ರನ್ನು ಜಡ್ಜ್ ಮಾಡಬೇಡಿ, 1 ವರ್ಷ ಟೈಮ್ ಕೊಡಿ: ನಟ ಪ್ರಕಾಶ್ ರಾಜ್
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 120 ದಿನಗಳಾಗಿವೆ. ಅಷ್ಟು ಬೇಗ ಅವರ ಆಡಳಿತವನ್ನು ಅಳೆಯುವುದು ತಪ್ಪು, ಅವರಿಗೆ ಕನಿಷ್ಠ ಒಂದು ವರ್ಷದ ಸಮಯ ಕೊಡಬೇಕು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ಒಂದು ವೇಳೆ ಒಂದು ವರ್ಷದ ನಂತರವೂ ವಿಜಯ್ ಸರ್ಕಾರ ಸರಿಯಾಗಿ ಕೆಲಸ ಮಾಡದಿದ್ದರೆ ನಾನೇ ಅವರನ್ನು ನೇರವಾಗಿ ಪ್ರಶ್ನಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. ಪ್ರಕಾಶ್ ರಾಜ್ ಹೇಳಿದ್ದೇನು? ತಮಿಳುನಾಡಿನ … Continue reading 120 ದಿನಗಳಲ್ಲೇ ಸಿಎಂ ವಿಜಯ್‌ರನ್ನು ಜಡ್ಜ್ ಮಾಡಬೇಡಿ, 1 ವರ್ಷ ಟೈಮ್ ಕೊಡಿ: ನಟ ಪ್ರಕಾಶ್ ರಾಜ್
Copy and paste this URL into your WordPress site to embed
Copy and paste this code into your site to embed