Home Remedies | ಗ್ಯಾಸ್ಟ್ರಿಕ್ ಬಂದಾಗ ಮಾತ್ರೆ ಹುಡುಕಬೇಡಿ, ಅಡುಗೆ ಮನೆಯಲ್ಲೇ ಇದೆ ಇದಕ್ಕೆ ತಕ್ಷಣದ ಪರಿಹಾರ!
ಹೊಟ್ಟೆ ಉಬ್ಬರ, ಎದೆಯುರಿ, ಹುಳಿ ತೇಗು, ಊಟ ಮಾಡಿದ ತಕ್ಷಣ ಹೊಟ್ಟೆ ಭಾರವಾದ ಅನುಭವ…ಇವೆಲ್ಲವೂ ಗ್ಯಾಸ್ಟ್ರಿಕ್ ಸಮಸ್ಯೆಯ ಸಾಮಾನ್ಯ ಲಕ್ಷಣಗಳು. ಅನೇಕರು ಇಂತಹ ಸಂದರ್ಭದಲ್ಲಿ ತಕ್ಷಣ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ನಮ್ಮ ಅಡುಗೆ ಮನೆಯಲ್ಲೇ ಇರುವ ಕೆಲವು ನೈಸರ್ಗಿಕ ಪದಾರ್ಥಗಳು ಸಣ್ಣ ಪ್ರಮಾಣದ ಗ್ಯಾಸ್ಟ್ರಿಕ್ ಸಮಸ್ಯೆಗೆ ತಾತ್ಕಾಲಿಕ ನೆಮ್ಮದಿ ನೀಡಬಹುದು. ಇಲ್ಲೇ ಇದೆ ಮನೆಮದ್ದು ತಂಪಾದ ಹಾಲು ಎದೆಯುರಿ ಮತ್ತು ಅಸಿಡಿಟಿ ಹೆಚ್ಚಾದಾಗ ಒಂದು ಲೋಟ ತಂಪಾದ ಹಾಲು ಕುಡಿಯಿರಿ. ಇದು ಕೆಲವರಿಗೆ ಆರಾಮ ನೀಡಬಹುದು. … Continue reading Home Remedies | ಗ್ಯಾಸ್ಟ್ರಿಕ್ ಬಂದಾಗ ಮಾತ್ರೆ ಹುಡುಕಬೇಡಿ, ಅಡುಗೆ ಮನೆಯಲ್ಲೇ ಇದೆ ಇದಕ್ಕೆ ತಕ್ಷಣದ ಪರಿಹಾರ!
Copy and paste this URL into your WordPress site to embed
Copy and paste this code into your site to embed