FOOD | ಬರೀ ಗೋಧಿಹಿಟ್ಟಲ್ಲಿ ಚಪಾತಿ ಮಾಡ್ಬೇಡಿ, ಮಲ್ಟಿಗ್ರೇನ್‌ ಹಿಟ್ಟು ಆರೋಗ್ಯಕ್ಕೆ ಬೆಸ್ಟು!

ಸಾಮಾಗ್ರಿಗಳುಗೋಧಿಕಡ್ಲೆಕಾಳುಹೆಸರುಕಾಳುಸೋಯಾ ಬೀಜಮಿಲ್ಲೆಟ್ಸ್‌ ಕಿನೋವಾಹೆಸರುಬೇಳೆಮೆಂತ್ಯೆಜೋಳ ಮಾಡುವ ವಿಧಾನಐದು ಕೆಜಿ ಗೋಧಿಗೆ ಉಳಿದೆಲ್ಲ ಪದಾರ್ಥಗಳನ್ನು ಅರ್ಧಕೆಜಿಯಂತೆ ಹಾಕಿಕೆಲವರು ಇದನ್ನು ಹುರಿದು ಹಾಕುತ್ತಾರೆ. ಹಲವರು ಹಾಗೆ ಹಾಕುತ್ತಾರೆ.ಮಿಲ್‌ ಮಾಡಿಸಿದ ನಂತರ ಚಪಾತಿ ಹಿಟ್ಟನ್ನು ಬಿಸಿ ನೀರಿನಲ್ಲಿ ಕಲಸಿ ಇಟ್ಟು ಒಂದು ಗಂಟೆಯ ನಂತರ ಚಪಾತಿ ಮಾಡಿ ತಿನ್ನಿ