September 30, 2026
Wednesday, September 30, 2026
spot_img

FOOD | ಬರೀ ಗೋಧಿಹಿಟ್ಟಲ್ಲಿ ಚಪಾತಿ ಮಾಡ್ಬೇಡಿ, ಮಲ್ಟಿಗ್ರೇನ್‌ ಹಿಟ್ಟು ಆರೋಗ್ಯಕ್ಕೆ ಬೆಸ್ಟು!

ಸಾಮಾಗ್ರಿಗಳು
ಗೋಧಿ
ಕಡ್ಲೆಕಾಳು
ಹೆಸರುಕಾಳು
ಸೋಯಾ ಬೀಜ
ಮಿಲ್ಲೆಟ್ಸ್‌
ಕಿನೋವಾ
ಹೆಸರುಬೇಳೆ
ಮೆಂತ್ಯೆ
ಜೋಳ

ಮಾಡುವ ವಿಧಾನ
ಐದು ಕೆಜಿ ಗೋಧಿಗೆ ಉಳಿದೆಲ್ಲ ಪದಾರ್ಥಗಳನ್ನು ಅರ್ಧಕೆಜಿಯಂತೆ ಹಾಕಿ
ಕೆಲವರು ಇದನ್ನು ಹುರಿದು ಹಾಕುತ್ತಾರೆ. ಹಲವರು ಹಾಗೆ ಹಾಕುತ್ತಾರೆ.
ಮಿಲ್‌ ಮಾಡಿಸಿದ ನಂತರ ಚಪಾತಿ ಹಿಟ್ಟನ್ನು ಬಿಸಿ ನೀರಿನಲ್ಲಿ ಕಲಸಿ ಇಟ್ಟು ಒಂದು ಗಂಟೆಯ ನಂತರ ಚಪಾತಿ ಮಾಡಿ ತಿನ್ನಿ

Must Read