FOOD | ತಿಂಡಿಗೆ ಏನು ಅಂತ ಚಿಂತೆ ಮಾಡ್ಬೇಡಿ, ನಮ್ಮ ಈ ರೆಸಿಪಿ ಫಾಲೋ ಮಾಡಿ ಸಾಕು

ಸಾಮಾಗ್ರಿಗಳುಅನ್ನಬೆಳ್ಳುಳ್ಳಿಒಣಮೆಣಸುಕೊತ್ತಂಬರಿ ಸೊಪ್ಪುಕಾಳುಮೆಣಸಿನ ಪುಡಿಈರುಳ್ಳಿ ಮಾಡುವ ವಿಧಾನ ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಬೆಳ್ಳುಳ್ಳಿ ಫ್ರೈ ಮಾಡಿಆಮೇಲೆ ಒಣಮೆಣಸು ಹಾಗೂ ಈರುಳ್ಳಿ ಹಾಕಿ ಬಾಡಿಸಿನಂತರ ಉಪ್ಪು ಹಾಕಿ, ಕಾಳುಮೆಣಸಿನ ಪುಡಿಯನ್ನು ಹಾಕಿ, ಅನ್ನ ಹಾಕಿನಂತರ ಕೊತ್ತಂಬರಿ ಸೊಪ್ಪು ಹಾಕಿದ್ರೆ ತಿಂಡಿ ರೆಡಿ