October 16, 2026
Friday, October 16, 2026
spot_img

FOOD | ತಿಂಡಿಗೆ ಏನು ಅಂತ ಚಿಂತೆ ಮಾಡ್ಬೇಡಿ, ನಮ್ಮ ಈ ರೆಸಿಪಿ ಫಾಲೋ ಮಾಡಿ ಸಾಕು

ಸಾಮಾಗ್ರಿಗಳು
ಅನ್ನ
ಬೆಳ್ಳುಳ್ಳಿ
ಒಣಮೆಣಸು
ಕೊತ್ತಂಬರಿ ಸೊಪ್ಪು
ಕಾಳುಮೆಣಸಿನ ಪುಡಿ
ಈರುಳ್ಳಿ


ಮಾಡುವ ವಿಧಾನ

ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಬೆಳ್ಳುಳ್ಳಿ ಫ್ರೈ ಮಾಡಿ
ಆಮೇಲೆ ಒಣಮೆಣಸು ಹಾಗೂ ಈರುಳ್ಳಿ ಹಾಕಿ ಬಾಡಿಸಿ
ನಂತರ ಉಪ್ಪು ಹಾಕಿ, ಕಾಳುಮೆಣಸಿನ ಪುಡಿಯನ್ನು ಹಾಕಿ, ಅನ್ನ ಹಾಕಿ
ನಂತರ ಕೊತ್ತಂಬರಿ ಸೊಪ್ಪು ಹಾಕಿದ್ರೆ ತಿಂಡಿ ರೆಡಿ

Must Read